BIGG NEWS : ವಾಹನ ಸವಾರರಿಗೆ ಬಿಗ್‌ ಶಾಕಿಂಗ್‌ : ಇನ್ಮುಂದೆ ʻ ವಾಹನದ ನಂಬರ್ ಪ್ಲೇಟ್‌ನಿಂದಲೇ ಟೋಲ್‌ ಕಡಿತ : ನಿತಿನ್ ಗಡ್ಕರಿ 

ದೆಹಲಿ :  ವಾಹನ ಸವಾರರಿಗೆ  ಇದೀಗ ಮತ್ತೊಂದು ಶಾಕಿಂಗ್‌ ಎದುರಾಗಿದ್ದು,  ವಾಹನದ ನಂಬರ್ ಪ್ಲೇಟ್‌ನಿಂದಲೇ ಟೋಲ್‌ ಕಡಿತಗೊಳಿಸಲಾಗುವುದು ಎಂದು  ಕೇಂದ್ರ ಸರ್ಕಾರದ ಹೊಸ ರೂಲ್ಸ್‌ ಜಾರಿಗೆ ತಂದಿದೆ. ವಾಷಿಂಗ್ಟನ್: ʻನಾ ಎಲ್ಲಿಗೇ ಹೋದ್ರೂ ಅಲ್ಲೆಲ್ಲಾ ನೀವೇ ಇದ್ದೀರಿ, ವಾಪಸ್‌ ಭಾರತಕ್ಕೆ ಹಿಂತಿರುಗಿʼ ಎಂದು ನಿಂದಿಸಿದ ಅಮೆರಿಕನ್‌ ಮಹಿಳೆ ಅರೆಸ್ಟ್! ರಸ್ತೆ, ಸಾರಿಗೆ ಹಾಗೂ ಹೆದ್ದಾರಿಗಳ ನಿಯಮಗಳಲ್ಲಿ ಹೊಸ ಮಾರ್ಪಾಡುಗಳನ್ನು ತರುತ್ತಿರುವ ಕೇಂದ್ರ ಸರ್ಕಾರ, ಈಗ ಮತ್ತೊಂದು ಮಹತ್ವದ ಬದಲಾವಣೆ ತರಲು ಮುಂದಾಗಿದೆ.  ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ … Continue reading BIGG NEWS : ವಾಹನ ಸವಾರರಿಗೆ ಬಿಗ್‌ ಶಾಕಿಂಗ್‌ : ಇನ್ಮುಂದೆ ʻ ವಾಹನದ ನಂಬರ್ ಪ್ಲೇಟ್‌ನಿಂದಲೇ ಟೋಲ್‌ ಕಡಿತ : ನಿತಿನ್ ಗಡ್ಕರಿ