BIG NEWS: ನನ್ನ ಜೊತೆ ಯಾರೆಲ್ಲ ‘ಕಾಂಗ್ರೆಸ್’ ಸೇರಿದ್ರೋ ಅವರೆಲ್ಲ ‘ಬಿಜೆಪಿ’ಗೆ ವಾಪಾಸ್ ಬರ್ತಾರೆ – ಜಗದೀಶ್ ಶೆಟ್ಟರ್

ಹುಬ್ಬಳ್ಳಿ: ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ನನ್ನ ಜೊತೆಗೆ ಯಾರೆಲ್ಲ ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷ ಸೇರಿದ್ರೋ, ಅವರೆಲ್ಲ ಮತ್ತೆ ಬಿಜೆಪಿ ಸೇರಲಿದ್ದಾರೆ ಎಂಬುದಾಗಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಸ್ಪೋಟಕ ಬಾಂಬ್ ಸಿಡಿಸಿದ್ದಾರೆ. ಒಂದೆಡೆ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದಂತ ಲಕ್ಷ್ಮಣ್ ಸವದಿ, ನಾನು ಕಾಂಗ್ರೆಸ್ ಬಿಟ್ಟು ಮತ್ತೆ ಬಿಜೆಪಿ ಸೇರಲ್ಲ ಎನ್ನುತ್ತಿದ್ದಾರೆ. ಈ ಬೆನ್ನಲ್ಲೇ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಮಾತ್ರ ನನ್ನ ಜೊತೆ ಕಾಂಗ್ರೆಸ್ ಸೇರಿದವರು ಮತ್ತೆ ಬಿಜೆಪಿ ವಾಪಾಸ್ ಆಗ್ತಾರೆ ಎಂಬುದಾಗಿ ಹೇಳುತ್ತಿದ್ದಾರೆ. … Continue reading BIG NEWS: ನನ್ನ ಜೊತೆ ಯಾರೆಲ್ಲ ‘ಕಾಂಗ್ರೆಸ್’ ಸೇರಿದ್ರೋ ಅವರೆಲ್ಲ ‘ಬಿಜೆಪಿ’ಗೆ ವಾಪಾಸ್ ಬರ್ತಾರೆ – ಜಗದೀಶ್ ಶೆಟ್ಟರ್