ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ : ಆ ಎಲ್ಲಾ ‘ಮೊಬೈಲ್ ಫೋನ್’ಗಳು ಬ್ಯಾನ್
ನವದೆಹಲಿ : ಎಲ್ಲಾ ಮೊಬೈಲ್ ಫೋನ್ ಬಳಕೆದಾರರಿಗೆ ಎಚ್ಚರಿಕೆ ನೀಡಿದ್ದು, ಟೆಲಿಕಾಂ ಕಂಪನಿಗಳಿಗೆ ಸರ್ಕಾರ ಮಹತ್ವದ ನಿರ್ದೇಶನ ನೀಡಿದೆ. ಸೈಬರ್ ಅಪರಾಧದಲ್ಲಿ ಭಾಗಿಯಾಗಿರುವ 28,200 ಮೊಬೈಲ್ ಫೋನ್’ಗಳನ್ನು ನಿಷೇಧಿಸುವಂತೆ ಸ್ಪಷ್ಟ ಸೂಚನೆ ನೀಡಿದೆ. ಈ ನಿರ್ಧಾರ ದೇಶಾದ್ಯಂತ ಜಾರಿಯಾಗಲಿದೆ. ಅಲ್ಲದೇ ಮೊಬೈಲ್ ಸಿಮ್ ಕಾರ್ಡ್ ಬಗ್ಗೆಯೂ ಕೇಂದ್ರ ಮಹತ್ವದ ನಿರ್ಧಾರ ಕೈಗೊಂಡಿದೆ. ಸಿಮ್ ಕಾರ್ಡ್’ಗಳ ಮರುಪರಿಶೀಲನೆಯನ್ನ ಶಿಫಾರಸು ಮಾಡಲಾಗಿದೆ. 20 ಲಕ್ಷ ಮೊಬೈಲ್ ಸಂಪರ್ಕಗಳನ್ನ ಮರುಪರಿಶೀಲಿಸುವಂತೆ ಕೇಂದ್ರ ಸರ್ಕಾರ ಟೆಲಿಕಾಂ ಕಂಪನಿಗಳಿಗೆ ಸೂಚಿಸಿದೆ. ಸಿಮ್ ಕಾರ್ಡ್‌ಗಳ ಮರುಪರಿಶೀಲನೆ … Continue reading ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ : ಆ ಎಲ್ಲಾ ‘ಮೊಬೈಲ್ ಫೋನ್’ಗಳು ಬ್ಯಾನ್
Copy and paste this URL into your WordPress site to embed
Copy and paste this code into your site to embed