BIG NEWS: ರಾಜ್ಯದ ‘ನಿಗಮ-ಮಂಡಳಿ ಅಧ್ಯಕ್ಷ’ರಿಗೆ ಸಿಗಲಿವೆ ಇಷ್ಟೆಲ್ಲಾ ಸವಲತ್ತುಗಳು!
ಬೆಂಗಳೂರು: ರಾಜ್ಯ ಸರ್ಕಾರದ ವಿವಿಧ ನಿಗಮ ಮತ್ತು ಮಂಡಳಿಗಳ ಅಧ್ಯಕ್ಷರಿಗೆ ಸಂಪುಟ ದರ್ಜೆಯ ಸಚಿವ ಸ್ಥಾನಮಾನ ನೀಡಲಾಗಿದ್ದು, ಅವರಿಗೆ ಸಿಗಲಿರುವ ಅಧಿಕೃತ ಸೌಲಭ್ಯಗಳ ಪಟ್ಟಿಯನ್ನು ಇದೀಗ ಬಿಡುಗಡೆ ಮಾಡಲಾಗಿದೆ. ಮಾಸಿಕ ವೇತನದಿಂದ ಹಿಡಿದು ಅತಿಥ್ಯ ಭತ್ಯೆಯವರೆಗೆ ಭಾರಿ ಮೊತ್ತದ ಸವಲತ್ತುಗಳನ್ನು ಸರ್ಕಾರ ನಿಗದಿಪಡಿಸಿದೆ. ಪ್ರಮುಖ ಸೌಲಭ್ಯಗಳ ವಿವರ ಇಲ್ಲಿದೆ: ವೇತನ ಮತ್ತು ಮನೆ ಬಾಡಿಗೆ: * ಪ್ರತಿ ತಿಂಗಳು 1.25 ಲಕ್ಷ ರೂಪಾಯಿ ಗೌರವ ವೇತನ. ಸ್ವಂತ ಅಥವಾ ಖಾಸಗಿ ಮನೆಯಲ್ಲಿ ವಾಸವಿದ್ದರೆ ಪ್ರತಿ ತಿಂಗಳು 2.50 … Continue reading BIG NEWS: ರಾಜ್ಯದ ‘ನಿಗಮ-ಮಂಡಳಿ ಅಧ್ಯಕ್ಷ’ರಿಗೆ ಸಿಗಲಿವೆ ಇಷ್ಟೆಲ್ಲಾ ಸವಲತ್ತುಗಳು!
Copy and paste this URL into your WordPress site to embed
Copy and paste this code into your site to embed