BIG BREAKING NEWS: ಮುಂಬೈ ವಿಮಾನ ನಿಲ್ದಾಣದಲ್ಲಿ ಟಿ2 ಎಲ್ಲಾ ಸಿಸ್ಟಂ ಡೌನ್: ವಿಮಾನ ಹಾರಾಟ ಸೇವೆಯಲ್ಲಿ ವ್ಯತ್ಯಯ | Mumbai T2 airport

ಮುಂಬೈ: ಇಲ್ಲಿನ ವಿಮಾನ ನಿಲ್ದಾಣದಲ್ಲಿನ ಟಿ 2 ( Mumbai T2 airport ) ಎಲ್ಲಾ ಸಿಸ್ಟಂ ಡೌನ್ ಆಗಿದ್ದಾವೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಕೌಂಟರ್ ಗಳಲ್ಲಿ ಪ್ರಯಾಣಿಕರ ಭಾರಿ ಸರತಿ ಸಾಲು ಕಂಡುಬಂದಿದೆ ಎನ್ನಲಾಗಿದೆ. ಇದಲ್ಲದೇ ವಿಮಾನಯಾನ ಸೇವೆಗಳ ಮೇಲೆ ಪರಿಣಾಮ ಬೀರಿದೆ ಎನ್ನಲಾಗಿದೆ. ‘ಭೂಗಳ್ಳ’ರಿಗೆ ‘ನಗರಾಭಿವೃದ್ಧಿ ಇಲಾಖೆ’ ಅಧಿಕಾರಿಗಳೇ ಸಪೋರ್ಟ್: ‘ಕ್ರಿಮಿನಲ್ ಕೇಸ್’ ದಾಖಲಿಸಲು ‘ರಮೇಶ್ ಬಾಬು’ ಒತ್ತಾಯ ಮುಂಬೈನ ಟಿ2 ವಿಮಾನ ನಿಲ್ದಾಣದಲ್ಲಿನ ಸಿಸ್ಟಂ ಡೌನ್ ಆಗಿರೋದಾಗಿ ತಿಳಿದು ಬಂದಿದೆ. ಹೀಗಾಗಿ ಪ್ರಯಾಣಿಕರು … Continue reading BIG BREAKING NEWS: ಮುಂಬೈ ವಿಮಾನ ನಿಲ್ದಾಣದಲ್ಲಿ ಟಿ2 ಎಲ್ಲಾ ಸಿಸ್ಟಂ ಡೌನ್: ವಿಮಾನ ಹಾರಾಟ ಸೇವೆಯಲ್ಲಿ ವ್ಯತ್ಯಯ | Mumbai T2 airport