ಮಾಲ್ಡೀವ್ಸ್’ಗೆ ಟಕ್ಕರ್ ಕೊಡಲು ಸಕಲ ಸಿದ್ಧತೆ ; ‘ಲಕ್ಷದ್ವೀಪ’ ಅಭಿವೃದ್ಧಿಗೆ ‘8 ದೊಡ್ಡ ಯೋಜನೆ’ ಘೋಷಣೆ
ನವದೆಹಲಿ : ಸೌಂದರ್ಯದ ಪ್ರಮಾಣದಲ್ಲಿ, ಲಕ್ಷದ್ವೀಪವು ಮಾಲ್ಡೀವ್ಸ್ ಮತ್ತು ಬಾಲಿಯ ಕಡಲತೀರಗಳಿಗಿಂತ ಯಾವುದೇ ರೀತಿಯಲ್ಲಿ ಕಡಿಮೆಯಿಲ್ಲ. ಆದರೆ, ಭಾರತದ ಉಳಿದ ಭಾಗಗಳೊಂದಿಗೆ ಸಂಪರ್ಕವು ದೊಡ್ಡ ಸಮಸ್ಯೆಯಾಗಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ ಇಡಲಿದೆ. ಲಕ್ಷದ್ವೀಪದಲ್ಲಿ ಪ್ರವಾಸಿಗರಿಗೆ ಸಂಪರ್ಕವನ್ನ ಹೆಚ್ಚಿಸಲು ಮತ್ತು ಮಾಲ್ಡೀವ್ಸ್’ನಂತಹ ದೇಶಗಳಿಗೆ ಕಠಿಣ ಸ್ಪರ್ಧೆಯನ್ನ ನೀಡಲು ಮೋದಿ ಸರ್ಕಾರ ಎಂಟು ದೊಡ್ಡ ಯೋಜನೆಗಳನ್ನ ಪ್ರಾರಂಭಿಸಲು ಸಿದ್ಧತೆ ನಡೆಸಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಲಕ್ಷದ್ವೀಪ ಭೇಟಿ ಬಳಿಕ ಕೇಂದ್ರ ಸರ್ಕಾರ ಈ ನಿಟ್ಟಿನಲ್ಲಿ … Continue reading ಮಾಲ್ಡೀವ್ಸ್’ಗೆ ಟಕ್ಕರ್ ಕೊಡಲು ಸಕಲ ಸಿದ್ಧತೆ ; ‘ಲಕ್ಷದ್ವೀಪ’ ಅಭಿವೃದ್ಧಿಗೆ ‘8 ದೊಡ್ಡ ಯೋಜನೆ’ ಘೋಷಣೆ
Copy and paste this URL into your WordPress site to embed
Copy and paste this code into your site to embed