ಬಿಜೆಪಿ ಸರ್ಕಾರದ ಎಲ್ಲಾ ಹಗರಣ ತನಿಖೆ ನಿಶ್ಚಿತ, ಇನ್ಮುಂದೆ ದಿನಕ್ಕೊಂದು ‘ಹಗರಣಗಳ ಕಥಾ ಸರಣಿ’ ಬರಲಿದೆ: ಕಾಂಗ್ರೆಸ್
ಬೆಂಗಳೂರು: ಬಿಜೆಪಿ ಸರ್ಕಾರದ ( BJP Government ) ಅವಧಿಯಲ್ಲಿ ನಡೆದಿರುವ ಎಲ್ಲಾ ಹಗರಣಗಳ ತನಿಖೆ ನಡೆಸುವುದು ನಿಶ್ಚಿತ. ಇನ್ಮುಂದೆ ದಿನಕ್ಕೊಂದು ಬಿಜೆಪಿ ಹಗರಣಗಳ ಕಥಾ ಸರಣಿ ಬರಲಿದೆ ಎಂಬುದಾಗಿ ಕರ್ನಾಟಕ ಕಾಂಗ್ರೆಸ್ ಪಕ್ಷವು ( Karnataka Congress Party ) ಎಕ್ಸ್ ನಲ್ಲಿ ಪೋಸ್ಟ್ ಮಾಡಿ ತಿಳಿಸಿದೆ. ಇಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವಂತ ಕರ್ನಾಟಕ ಕಾಂಗ್ರೆಸ್, ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿರುವ ಎಲ್ಲಾ ಹಗರಣಗಳ ತನಿಖೆ ನಡೆಸುವುದು ನಿಶ್ಚಿತ. ಹಗರಣದ ಆರೋಪಗಳ ಬಗ್ಗೆ ಕೂಲಂಕುಶವಾಗಿ … Continue reading ಬಿಜೆಪಿ ಸರ್ಕಾರದ ಎಲ್ಲಾ ಹಗರಣ ತನಿಖೆ ನಿಶ್ಚಿತ, ಇನ್ಮುಂದೆ ದಿನಕ್ಕೊಂದು ‘ಹಗರಣಗಳ ಕಥಾ ಸರಣಿ’ ಬರಲಿದೆ: ಕಾಂಗ್ರೆಸ್
Copy and paste this URL into your WordPress site to embed
Copy and paste this code into your site to embed