BIG NEWS: ಎಲ್ಲಾ ಪಕ್ಷದವರಿಗೂ ಹನಿಟ್ರ್ಯಾಪ್ ಆಗಿದೆ, ಕೆಲವರು ಸ್ಟೇ ತಂದಿದ್ದಾರೆ: ಸಚಿವ ಕೆಎನ್ ರಾಜಣ್ಣ ಹೊಸ ಬಾಂಬ್

ಬೆಂಗಳೂರು: ಎಲ್ಲಾ ಪಕ್ಷದವರಿಗೂ ಹನಿಟ್ರ್ಯಾಪ್ ಆಗಿದೆ. ಕೆಲವರು ಕೋರ್ಟ್ ಗೆ ಹೋಗಿ ಸ್ಟೇ ತಂದಿದ್ದಾರೆ. ನನ್ನ ವಿಷಯ ಸದನದಲ್ಲಿ ಪ್ರಸ್ತಾಪವಾಗಿ ಹೊರ ಬಂದಿದೆ ಎಂಬುದಾಗಿ ಸಹಕಾರ ಸಚಿವ ಕೆ.ಎನ್ ರಾಜಣ್ಣ ಹೊಸ ಬಾಂಬ್ ಸಿಡಿಸಿದ್ದಾರೆ. ನಗರದಲ್ಲಿ ಗೃಹ ಸಚಿವ ಡಾ.ಜಿ ಪರಮೇಶ್ವರ್ ಅವರನ್ನು ಭೇಟಿಯಾಗಿ ಹನಿಟ್ರ್ಯಾಪ್ ಯತ್ನ ಆರೋಪದ ಸಂಬಂಧ ತನಿಖೆ ನಡೆಸುವಂತೆ ಮನವಿ ಮಾಡಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಜಡ್ಜ್ ಗಳಿಗೆ ಹನಿಟ್ರ್ಯಾಪ್ ಆಗಿದೆ ಎಂದು ನಾನು ಹೇಳಿಲ್ಲ. ನಮ್ಮ ಪಾರ್ಟಿ, ಬೇರೆ ಪಾರ್ಟಿಯಯಲ್ಲೂ ಹನಿಟ್ರ್ಯಾಪ್ … Continue reading BIG NEWS: ಎಲ್ಲಾ ಪಕ್ಷದವರಿಗೂ ಹನಿಟ್ರ್ಯಾಪ್ ಆಗಿದೆ, ಕೆಲವರು ಸ್ಟೇ ತಂದಿದ್ದಾರೆ: ಸಚಿವ ಕೆಎನ್ ರಾಜಣ್ಣ ಹೊಸ ಬಾಂಬ್