ಸುಭಾಷಿತ :

Wednesday, January 29 , 2020 9:39 PM

ಸಾರ್ವಜನಿಕರೇ ಗಮನಿಸಿ : ನಿಮ್ಮ ಬಳಿ ಈ ‘ಸಹಾಯವಾಣಿ ಸಂಖ್ಯೆ’ಗಳು ಯಾವಾಗಲೂ ಇರಲಿ


Saturday, December 7th, 2019 6:40 pm

ಸ್ಪೆಷಲ್ ಡೆಸ್ಕ್ : ಅಗತ್ಯ ಸಂದರ್ಭದಲ್ಲಿ, ಅಗತ್ಯವಾಗಿ ಬೇಕಾಗುವ ಅನೇಕ ತುರ್ತು ಸಹಾಯವಾಣಿ ಸಂಖ್ಯೆಗಳು ನಮ್ಮ ನೆನಪಿಗೇ ಬರೋದಿಲ್ಲ. ಆಗ ಮೊಬೈಲ್ ನಲ್ಲಿ, ಸಿಸ್ಟಂ ನಲ್ಲಿ ಸರ್ಚ್ ಮಾಡಿ ಹುಡುಕಾಡಿ, ಆನಂತ್ರ ಕರೆ ಮಾಡಿ ತಮಗೆ ಬೇಕಾದಂತ ಮಾಹಿತಿಯನ್ನು ಪಡೆಯುತ್ತೇವೆ. ಹೀಗೆ ಅಗತ್ಯವಾಗಿ, ಅಗತ್ಯ ಸಂದರ್ಭದಲ್ಲಿ ಬೇಕಾಗುವಂತ ತುರ್ತು ಸಹಾಯವಾಣಿ ಸಂಖ್ಯೆಗಳು ನಿಮ್ಮ ಬಳಿ ಇರಲೇ ಬೇಕು. ಆ ಸಂಖ್ಯೆಗಳು ಈ ಕೆಳಗಿನಂತಿವೆ.

ಪೊಲೀಸ್, ಫೈರ್, ಆಂಬ್ಯುಲೆನ್ಸ್ ಸೇರಿದಂತೆ ಕೆಲವೇ ಕೆಲವು ತುರ್ತು ಸಂದರ್ಭದ ಸಹಾಯವಾಣಿ ಸಂಖ್ಯೆಗಳು ಮಾತ್ರ ನಮ್ಮ ನೆನಪಿನಲ್ಲಿ ಇರುತ್ತವೆ. ಅವುಗಳನ್ನು ಹೊರತಾಗಿ ಅನೇಕ ಸಂಖ್ಯೆಗಳು ನಮ್ಮ ಸ್ಮೃತಿ ಪಟಲದಲ್ಲಿ ನೆನಪೇ ಇರುವುದಿಲ್ಲ. ಆದ್ರೇ ಕೆಲ ಸಂದರ್ಭದಲ್ಲಿ ತುರ್ತು ಸಂಖ್ಯೆಗಳು ನಿಮಗೆ ಅಗತ್ಯವಾಗಿ ಬೇಕಾಗೇ ಇರುತ್ತದೆ. ಇಂತಹ ಭಾರತದಾದ್ಯಂತ ಬಳಸುವಂತ ಅಗತ್ಯವಾಗಿ ಬೇಕಾಗುವಂತ ತುರ್ತು ಸಹಾಯವಾಣಿ ಸಂಖ್ಯೆಗಳು ಈ ಕೆಳಗನಿಂತಿವೆ.

ಇವು ಭಾರತದಾದ್ಯಂತ ಬಳಸುವಂತ ಅಗತ್ಯ ತುರ್ತು ಸಹಾಯವಾಣಿ ಸಂಖ್ಯೆಗಳು

100 – ಪೊಲೀಸ್
101 – ಫೈರ್
102 – ಆಂಬುಲೆನ್ಸ್
103 – ಟ್ರಾಫಿಕ್ ಪೊಲೀಸ್
104 – ರಾಜ್ಯ ಆರೋಗ್ಯ ಸಹಾಯವಾಣಿ
108 – ವಿಪತ್ತು ನಿರ್ವಹಣೆ/ಮೆಡಿಕಲ್ ಹೆಲ್ಪ್ ಲೈನ್ ಸಂಖ್ಯೆ
112 – ಆಲ್ ಇನ್ ಒನ್ ಎಮೆರ್ಜೆನ್ಸಿ ಸಹಾಯವಾಣಿ ಸಂಖ್ಯೆ
131 – ಭಾರತೀಯ ರೈಲ್ವೆ ಜನರಲ್ ವಿಚಾರಣೆ ಸಹಾಯವಾಣಿ
139 – ರೈಲ್ವೆ ಸಹಾಯವಾಣಿ ಸಂಖ್ಯೆ
181 – ಮಹಿಳೆಯರ ನಿಂದನೆ, ಸೆಕ್ಸ್ಯೂಲ್ ವಯೋಲೆಂಟ್ ಸಹಾಯವಾಣಿ ಸಂಖ್ಯೆ
197 – ಡೈರೆಕ್ಟರ್ ಎನ್ ಕ್ವೈರಿ ಸರ್ವೀಸ್ ನಂಬರ್
198 – ಟೆಲಿಪೋನ್ ದೂರು ಸಲ್ಲಿಕೆಯ ಸಹಾಯವಾಣಿ ಸಂಖ್ಯೆ
1031 – ಭ್ರಷ್ಟಾಚಾರ ನಿಗ್ರಹ ದಳದ ಸಹಾಯವಾಣಿ ಸಂಖ್ಯೆ
1033 – ರಾಷ್ಟ್ರೀಯ ಹೆದ್ದಾರಿಗಳಲ್ಲಿನ ತುರ್ತು ಸಹಾಯವಾಣಿ ಸಂಖ್ಯೆ
1066 – ಆನ್ಟಿ ಪಾಯಿಸನ್
1071 – ಏರ್ ಅಕ್ಸಿಡೆಂಟ್
1072 – ರೈಲ್ವೆ ಅಪಘಾತ ಸಹಾಯವಾಣಿ ಸಂಖ್ಯೆ
1073 – ರಸ್ತೆ ಅಪಘಾತ/ಟ್ರಾಫಿಕ್ ಸಹಾಯವಾಣಿ ಸಂಖ್ಯೆ
1090 – ಟೆರರ್ ಅಲೆರ್ಟ್ ಹಾಗೂ ಭಾರತದಾದ್ಯಂತ ಅಲರ್ಟ್ ಸಂಖ್ಯೆ
1091 – ಮಹಿಳಾ ಸಹಾಯವಾಣಿ ಸಂಖ್ಯೆ
1092 – ಭೂಕಂಪನದ ಸಹಾಯವಾಣಿ ಸಂಖ್ಯೆ
1096 – ವಿಪತ್ತು ನಿರ್ವಹಣಾ ಸಂಸ್ಥೆಯ ಕಂಟ್ರೋಲ್ ರೂಂ ಸಂಖ್ಯೆ
1097 – ಹೆಚ್ ಐ ವಿ ಪೀಡಿತರ ಸಹಾಯವಾಣಿ ಸಂಖ್ಯೆ
1098 – ಮಕ್ಕಳ ಸಹಾಯವಾಣಿ ಸಂಖ್ಯೆ
1099 – ಕೇಂದ್ರ ಅಪಘಾತ ಮತ್ತು ಟ್ರೂಮಾ ಸರ್ವಿಸ್ ನಂಬರ್
1551 – ರೈತರಿಗೆ ಕಿಸಾನ್ ಸಹಾಯವಾಣಿ ಸಂಖ್ಯೆ
1906 – ಎಲ್ ಪಿ ಜಿ ತುರ್ತು ಸಹಾಯವಾಣಿ ಸಂಖ್ಯೆ
1910 – ರಕ್ತ ನಿಧಿ ಕೇಂದ್ರದ ಸಹಾಯವಾಣಿ ಸಂಖ್ಯೆ
1919 – ಕಣ್ಣಿನ ದಾನಿಗಳ ಸಹಾಯವಾಣಿ ಸಂಖ್ಯೆ
1947 – ಆಧಾರ್ ಸಹಾಯವಾಣಿ ಸಂಖ್ಯೆ
1950 – ಭಾರತೀಯ ಚುನಾವಣಾ ಆಯೋಗದ ಸಹಾಯವಾಣಿ ಸಂಖ್ಯೆ
1800 11 4000 – ರಾಷ್ಟ್ರೀಯ ಗ್ರಾಹಕರ ಸೇವಾ ಕೇಂದ್ರದ ಸಹಾಯವಾಣಿ ಸಂಖ್ಯೆ

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Sandalwood
Food
Bollywood
Other film
Astrology
Cricket Score
Poll Questions