ಕೆನಡಾದಲ್ಲಿ ನಡೆಯಲಿರುವ ‘ಅಂತಾರಾಷ್ಟ್ರೀಯ ಚೆಸ್ ಟೂರ್ನಮೆಂಟ್’ಗೆ ಎಲ್ಲಾ ಭಾರತೀಯ ಆಟಗಾರರಿಗೆ ‘ವೀಸಾ’ ಅನುಮೋದನೆ

ಟೊರೊಂಟೊ : ಕೆನಡಾದ ಟೊರೊಂಟೊದಲ್ಲಿ ಏಪ್ರಿಲ್’ನಲ್ಲಿ ನಡೆಯಲಿರುವ ಪ್ರಮುಖ ಅಂತರರಾಷ್ಟ್ರೀಯ ಚೆಸ್ ಟೂರ್ನಮೆಂಟ್’ಗೆ ಎಲ್ಲಾ ಭಾರತೀಯ ಸ್ಪರ್ಧಿಗಳು ತಮ್ಮ ವೀಸಾ ಅನುಮೋದನೆಗಳನ್ನ ಪಡೆದಿದ್ದಾರೆ. ಆದಾಗ್ಯೂ, ಟೊರೊಂಟೊ ಈವೆಂಟ್’ನ್ನ ಆಯೋಜಿಸುತ್ತದೆಯೇ ಎಂಬುದು ಅನಿಶ್ಚಿತವಾಗಿ ಉಳಿದಿದೆ. ಯಾಕಂದ್ರೆ, ಇತರ ದೇಶಗಳ ಮೂವರು ಆಟಗಾರರು ಮತ್ತು ಅಧಿಕಾರಿಯೊಬ್ಬರು ಇನ್ನೂ ಅವರ ವೀಸಾಗಳಿಗಾಗಿ ಕಾಯುತ್ತಿದ್ದಾರೆ. ಇಂಟರ್ನ್ಯಾಷನಲ್ ಚೆಸ್ ಫೆಡರೇಶನ್ ಅಥವಾ ಫೆಡೆರೇಷನ್ ಇಂಟರ್ನ್ಯಾಷನಲ್ ಡೆಸ್ ಎಚೆಕ್ಸ್ (FIDE) ಆಯೋಜಿಸಿರುವ 2024ರ ಕ್ಯಾಂಡಿಡೇಟ್ಸ್ ಟೂರ್ನಮೆಂಟ್ ಏಪ್ರಿಲ್ 3 ರಿಂದ 23 ರವರೆಗೆ ನಡೆಯಲಿದೆ. “ಚೆಸ್ … Continue reading ಕೆನಡಾದಲ್ಲಿ ನಡೆಯಲಿರುವ ‘ಅಂತಾರಾಷ್ಟ್ರೀಯ ಚೆಸ್ ಟೂರ್ನಮೆಂಟ್’ಗೆ ಎಲ್ಲಾ ಭಾರತೀಯ ಆಟಗಾರರಿಗೆ ‘ವೀಸಾ’ ಅನುಮೋದನೆ