BIG BREAKING NEWS: ಕೂಡಲೇ ಉಕ್ರೇನ್ ತೊರೆಯಿರಿ: ಭಾರತೀಯ ನಾಗರೀಕರಿಗೆ ಉಕ್ರೇನಿಯಾ ರಾಯಭಾರ ಕಚೇರಿಯಿಂದ ಆದೇಶ

ಉಕ್ರೇನ್: ರಾಜ್ಯದಲ್ಲಿರುವಂತ ಭಾರತೀಯ ವೈದ್ಯಕೀಯ ವಿದ್ಯಾರ್ಥಿಗಳು ರಷ್ಯಾ ಹಾಗೂ ಉಕ್ರೇನ್ ಯುದ್ಧದ ಆರಂಭದ ನಂತ್ರ ವಾಪಾಸ್ ಆಗಿದ್ದರು. ಈ ಬಳಿಕ ಉಕ್ರೇನ್ ನಲ್ಲಿರುವಂತ ಭಾರತೀಯ ನಾಗರೀಕರು ಕೂಡಲೇ ಉಕ್ರೇನ್ ತೊರೆಯುವಂತೆ, ಉಕ್ರೇನ್ ನಲ್ಲಿರುವಂತ ಭಾರತೀಯ ರಾಯಭಾರ ಕಚೇರಿ ಆದೇಶಿಸಿದೆ. BIGG NEWS: ನಾಳೆ ಕಾಂಗ್ರೆಸ್ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಲಿರುವ ಹಿರಿಯ ನಾಯಕ ‘ಮಲ್ಲಿಕಾರ್ಜುನ ಖರ್ಗೆ’ | Mallikarjun Kharge ಈ ಕುರಂತೆತ ಅಕ್ಟೋಬರ್ 19 ರಂದು ರಾಯಭಾರ ಕಚೇರಿ ಹೊರಡಿಸಿದ ಸಲಹೆಯ ಮುಂದುವರಿದ ಭಾಗವಾಗಿ, ಉಕ್ರೇನ್ ನಲ್ಲಿರುವ … Continue reading BIG BREAKING NEWS: ಕೂಡಲೇ ಉಕ್ರೇನ್ ತೊರೆಯಿರಿ: ಭಾರತೀಯ ನಾಗರೀಕರಿಗೆ ಉಕ್ರೇನಿಯಾ ರಾಯಭಾರ ಕಚೇರಿಯಿಂದ ಆದೇಶ