‘ಬಾಂಬ್ ಸ್ಪೋಟ’ ಪ್ರಕರಣದಿಂದ ಎಲ್ಲ ಹೋಟೆಲ್ ನವರು ಎಚ್ಚೆತ್ತುಕೊಂಡಿದ್ದಾರೆ : ಕೆಫೆ ಮಾಲೀಕ ರಾಘವೇಂದ್ರ ರಾವ್
ಬೆಂಗಳೂರು : ಕಳೆದ ಒಂದು ವಾರದ ಹಿಂದೆ ಬೆಂಗಳೂರಿನ ಕುಂದಲಹಳ್ಳಿ ಬಳಿ ಇರುವ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಬ್ಲಾಸ್ಟ್ ಆಗಿತ್ತು. ಈ ಒಂದು ಘಟನೆಯಲ್ಲಿ ಹತ್ತು ಜನರು ಗಾಯಗೊಂಡಿದ್ದರು.ಇದೀಗ ಇಂದಿನಿಂದ ರಾಮೇಶ್ವರಂ ಕೆಫೆ ಮತ್ತೆ ಪುನರಾರಂಭಗೊಂಡಿದೆ ಈ ಕುರಿತು ಕೆಫೆ ಮಾಲೀಕ ರಾಘವೇಂದ್ರ ರಾವ್ ಮಾತನಾಡಿದ್ದಾರೆ. ಚಿಕ್ಕಬಳ್ಳಾಪುರ : ಸಂಬಂಧಿ ಯುವಕನಿಂದಲೇ ಅತ್ಯಾಚಾರ : 7ನೇ ತರಗತಿ ಬಾಲಕಿ 6 ತಿಂಗಳ ಗರ್ಭಿಣಿ ರಾಮೇಶ್ವರಂ ಕೆಫೆಯನ್ನು ಮತ್ತೆ ಆರಂಭಿಸಿರುವ ಕುರಿತಾಗಿ ಮಾತನಾಡಿದ ಅವರು, ಎಲ್ಲರೂ ಜೊತೆಗೂಡಿ ಎದುರಿಸಬೇಕು … Continue reading ‘ಬಾಂಬ್ ಸ್ಪೋಟ’ ಪ್ರಕರಣದಿಂದ ಎಲ್ಲ ಹೋಟೆಲ್ ನವರು ಎಚ್ಚೆತ್ತುಕೊಂಡಿದ್ದಾರೆ : ಕೆಫೆ ಮಾಲೀಕ ರಾಘವೇಂದ್ರ ರಾವ್
Copy and paste this URL into your WordPress site to embed
Copy and paste this code into your site to embed