ಧಮ್ತಾರಿ: ಛತ್ತೀಸ್‌ಗಢದ ದಸರಾ ಆಚರಣೆಯ ವೇಳೆ ರಾವಣನ ಪ್ರತಿಕೃತಿಯ ಎಲ್ಲಾ ಹತ್ತು ತಲೆಗಳು ಸುಟ್ಟು ಹೋಗದ ಕಾರಣ ಛತ್ತೀಸ್‌ಗಢದ ಧಮ್ತಾರಿ ನಾಗರಿಕ ಸಂಸ್ಥೆಯ ನೌಕರನನ್ನು ಅಮಾನತುಗೊಳಿಸಲಾಗಿದೆ ಮತ್ತು ನಾಲ್ವರು ಅಧಿಕಾರಿಗಳಿಗೆ ಶೋಕಾಸ್ ನೋಟಿಸ್ ನೀಡಲಾಗಿದೆ. ಅಕ್ಟೋಬರ್ 5 ರಂದು ಧಮ್ತಾರಿಯ ರಾಮಲೀಲಾ ಮೈದಾನದಲ್ಲಿ ನಡೆದ ಪ್ರತಿಕೃತಿ ದಹನ ವೇಳೆ ರಾಕ್ಷಸ ರಾಜನ ತಲೆಗಳು ಸುಡದೇ ಹಾಗೆಯೇ ಉಳಿದಿದ್ದು, ಮುಂಡ ಮಾತ್ರ ಬೂದಿಯಾಗಿದೆ. ದಸರಾ ವಾರ್ಷಿಕ ದುರ್ಗಾಪೂಜಾ ಉತ್ಸವದ ಅಂತ್ಯವನ್ನು ಸೂಚಿಸುತ್ತದೆ. ಈ ವೇಳೆ ದುಷ್ಟರ ವಿರುದ್ಧ ಒಳ್ಳೆಯ … Continue reading ಸುಟ್ಟು ಹೋಗದೆ ಹಾಗೆಯೇ ಉಳಿದ ರಾವಣನ ಪ್ರತಿಕೃತಿಯ 10 ತಲೆಗಳು: ಛತ್ತೀಸ್‌ಗಢದಲ್ಲಿ ಗುಮಾಸ್ತ ಅಮಾನತು, ನಾಲ್ವರಿಗೆ ಶೋಕಾಸ್ ನೋಟಿಸ್
Copy and paste this URL into your WordPress site to embed
Copy and paste this code into your site to embed