BREAKING NEWS: ನಟ ರಣವೀರ್ ಕಪೂರ್ –ಆಲಿಯಾ ದಂಪತಿಗೆ ಹೆಣ್ಣು ಮಗು | Alia Bhatt- Ranbir Kapoor Baby

ಕೆಎನ್ಎನ್ ಡಿಜಿಟಲ್ ಡೆಸ್ಕ್ : ಬಾಲಿವುಡ್‌ ಅತ್ಯಂತ ಪ್ರೀತಿಯ ಜೋಡಿಯಾದ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಅವರು ಪೋಷಕರಾಗಿದ್ದಾರೆ. ಮುಂಬೈನ ಕೆಎಚ್‌ಎನ್ ರಿಲಯನ್ಸ್ ಆಸ್ಪತ್ರೆಯಲ್ಲಿ ಆಲಿಯಾ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಅದೇ ಸಮಯದಲ್ಲಿ, ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ನಟಿಗೆ ಅನೇಕ ಶುಭಾಶಯಗಳನ್ನು ನೀಡುತ್ತಿದ್ದಾರೆ. ಇಂದು ಬೆಳಗ್ಗೆ ಆಲಿಯಾ ರಿಲಯನ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಸದ್ಯ ಮಗು ಮತ್ತು ಆಲಿಯಾ ಇಬ್ಬರೂ ಆರೋಗ್ಯವಾಗಿದ್ದಾರೆ ಎನ್ನಲಾಗಿದೆ. ಏಪ್ರಿಲ್ 14 ರಂದು ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ … Continue reading BREAKING NEWS: ನಟ ರಣವೀರ್ ಕಪೂರ್ –ಆಲಿಯಾ ದಂಪತಿಗೆ ಹೆಣ್ಣು ಮಗು | Alia Bhatt- Ranbir Kapoor Baby