ALERT : ರಾಜ್ಯದ ಕಾರ್ಮಿಕರೇ ಎಚ್ಚರ : ಮೋಸದ ಕರೆಗಳು ಬಂದ್ರೆ ತಕ್ಷಣ ಅಧಿಕಾರಿಗಳ ಗಮನಕ್ಕೆ ತನ್ನಿ.!
ಬೆಂಗಳೂರು : ಮಂಡಳಿಯು ನೋಂದಾಯಿತ ಕಾರ್ಮಿಕರ ಆಧಾರ್ ಕಾರ್ಡ್ ಸಂಖ್ಯೆ, ಬ್ಯಾಂಕ್ ಖಾತೆ ವಿವರ, ಒಟಿಪಿ ಸೇರಿದಂತೆ ಇತರ ಮಾಹಿತಿಗಳನ್ನು ದೂರವಾಣಿ ಕರೆಗಳ ಮೂಲಕ ಕೇಳುವುದಿಲ್ಲ. ಈ ಕುರಿತು ಎಚ್ಚರವಹಿಸಿ, ಮೋಸದ ಕರೆಗಳಿಗೆ ಬಲಿಯಾಗದಿರಿ. ಕಾರ್ಮಿಕ ಇಲಾಖೆ ಮಂಡಳಿಯುವ ಯಾವುದೇ ನೋಂದಾಯಿತ ಕಾರ್ಮಿಕರ ಈ ಕೆಳಗಿನ ದಾಖಲೆಗಳನ್ನು ಕೇಳುವುದಿಲ್ಲ 1.ಆಧಾರ್ ಕಾರ್ಡ್ ಸಂಖ್ಯೆ 2. ಬ್ಯಾಂಕ್ ಖಾತೆ ವಿವರ 3. ಒಟಿಪಿ ಸೇರಿದಂತೆ ಇತರ ಮಾಹಿತಿಗಳನ್ನು ದೂರವಾಣಿ ಕರೆಗಳ ಮೂಲಕ ಕೇಳುವುದಿಲ್ಲ. ಇಂತಹ ಕರೆಗಳು ಬಂದಲ್ಲಿ ತಕ್ಷಣವೇ … Continue reading ALERT : ರಾಜ್ಯದ ಕಾರ್ಮಿಕರೇ ಎಚ್ಚರ : ಮೋಸದ ಕರೆಗಳು ಬಂದ್ರೆ ತಕ್ಷಣ ಅಧಿಕಾರಿಗಳ ಗಮನಕ್ಕೆ ತನ್ನಿ.!
Copy and paste this URL into your WordPress site to embed
Copy and paste this code into your site to embed