Alert : ಪಾಲಿಸಿದಾರರೇ ಎಚ್ಚರ ; ಮರೆತು ಕೂಡ ಈ ತಪ್ಪು ಮಾಡ್ಬೇಡಿ, ಇಲ್ಲದಿದ್ರೆ ನಿಮ್ಗೆ ನಷ್ಟ
ನವದೆಹಲಿ : ನೀವು ಎಲ್ಐಸಿ ಗ್ರಾಹಕರಾಗಿದ್ರೆ, ಈ ಬಗ್ಗೆ ಜಾಗರೂಕರಾಗಿರಿ. ಇಲ್ಲದಿದ್ದರೆ, ನೀವು ದೊಡ್ಡ ತೊಂದರೆಗಳನ್ನ ಎದುರಿಸಬೇಕಾಗುತ್ತದೆ. ಆನ್ಲೈನ್ ವಹಿವಾಟಿನ ಪ್ರವೃತ್ತಿಯನ್ನ ಗಮನದಲ್ಲಿಟ್ಟುಕೊಂಡು, ವಂಚಕರು ಹೆಚ್ಚಾಗುತ್ತಿದ್ದು, ಅವರು ಹೊಸ ರೀತಿಯಲ್ಲಿ ವಂಚನೆಗಳನ್ನ ಮಾಡುತ್ತಿದ್ದಾರೆ. ಈಗ ಎಲ್ಐಸಿ ಗ್ರಾಹಕರನ್ನ ಗುರಿಯಾಗಿಸಲಾಗಿದೆ. ಅವ್ರು ಕೆವೈಸಿಯನ್ನ ನವೀಕರಿಸುವಂತೆ ಸಂದೇಶಗಳನ್ನ ಕಳುಹಿಸುವ ಮೂಲಕ ವಿವರಗಳನ್ನ ಸಂಗ್ರಹಿಸಿ, ವಂಚಿಸುತ್ತಿದ್ದಾರೆ. ಭಾರತೀಯ ಜೀವ ವಿಮಾ ನಿಗಮ (LIC) ಸೈಬರ್ ಅಪರಾಧಿಗಳು, ಗ್ರಾಹಕರಿಗೆ ನಕಲಿ ಸಂದೇಶಗಳನ್ನ ಕಳುಹಿಸುತ್ತಿದ್ದಾರೆ ಎಂದು ಸಾರ್ವಜನಿಕ ಅಧಿಸೂಚನೆ ಹೊರಡಿಸಿದೆ. ಸಂದೇಶದಲ್ಲಿ, ಅವರು ಕೆವೈಸಿಯನ್ನ … Continue reading Alert : ಪಾಲಿಸಿದಾರರೇ ಎಚ್ಚರ ; ಮರೆತು ಕೂಡ ಈ ತಪ್ಪು ಮಾಡ್ಬೇಡಿ, ಇಲ್ಲದಿದ್ರೆ ನಿಮ್ಗೆ ನಷ್ಟ
Copy and paste this URL into your WordPress site to embed
Copy and paste this code into your site to embed