ALERT : ಮಹಿಳೆಯರಲ್ಲಿ ಕಾಣಿಸಿಕೊಳ್ಳುವ ಹೃದಯಾಘಾತದ ಲಕ್ಷಣಗಳು ಪುರುಷರಿಗಿಂತ ಭಿನ್ನ! ನಿರ್ಲಕ್ಷಿಸಬೇಡಿ

ಸಾಮಾನ್ಯವಾಗಿ ಹೃದಯಾಘಾತ ಎಂದರೆ ಕೇವಲ ಎದೆನೋವು ಮಾತ್ರ ಎಂದು ನಾವು ಭಾವಿಸುತ್ತೇವೆ. ಆದರೆ ವೈದ್ಯಕೀಯ ಸಂಶೋಧನೆಗಳ ಪ್ರಕಾರ, ಮಹಿಳೆಯರಲ್ಲಿ ಹೃದಯಾಘಾತದ ಲಕ್ಷಣಗಳು ಪುರುಷರಿಗಿಂತ ಸಾಕಷ್ಟು ಭಿನ್ನವಾಗಿರುತ್ತವೆ. ಈ ಲಕ್ಷಣಗಳನ್ನು ಸಾಮಾನ್ಯ ಅಸ್ವಸ್ಥತೆ ಎಂದು ಭಾವಿಸಿ ನಿರ್ಲಕ್ಷಿಸುವುದು ಪ್ರಾಣಾಪಾಯಕ್ಕೆ ಕಾರಣವಾಗಬಹುದು. ಮಹಿಳೆಯರು ಜಾಗರೂಕರಾಗಿರಬೇಕಾದ ಪ್ರಮುಖ ಲಕ್ಷಣಗಳು ಇಲ್ಲಿವೆ: 1. ಎದೆನೋವಿನ ಬದಲು ಒತ್ತಡದ ಅನುಭವ ಪುರುಷರಲ್ಲಿ ತೀವ್ರವಾದ ಎದೆನೋವು ಕಾಣಿಸಿಕೊಂಡರೆ, ಮಹಿಳೆಯರಲ್ಲಿ ಎದೆಯ ಭಾಗದಲ್ಲಿ ಏನೋ ಭಾರ ಇಟ್ಟಂತೆ ಅಥವಾ ಬಿಗಿದು ಹಿಡಿದಂತ ಅನುಭವವಾಗುತ್ತದೆ. ಇದು ಎದೆಯ ಮಧ್ಯಭಾಗದಲ್ಲಿ … Continue reading ALERT : ಮಹಿಳೆಯರಲ್ಲಿ ಕಾಣಿಸಿಕೊಳ್ಳುವ ಹೃದಯಾಘಾತದ ಲಕ್ಷಣಗಳು ಪುರುಷರಿಗಿಂತ ಭಿನ್ನ! ನಿರ್ಲಕ್ಷಿಸಬೇಡಿ