BIGG NEWS: ಟ್ರ್ಯಾವೆಲ್ಸ್ ಮಾಲೀಕರೆ ಎಚ್ಚರ…..! ನೀವು ಕಾರುಗಳನ್ನು ಬಾಡಿಗೆಗೆ ಕೊಡುವ ಮುನ್ನ ನೂರು ಬಾರಿ ಯೋಚಿಸಿ; ಯಾಕೆ ಗೊತ್ತಾ?

ಮಂಡ್ಯ: ಟ್ರ್ಯಾವೆಲ್ಸ್ ಮಾಲೀಕರು ಕಾರುಗಳನ್ನು ಲೀಸ್​ಗೆ ನೀಡುವ ಮುನ್ನ ಎಚ್ಚರದಿಂದಿರಬೇಕು. ನೀವು ಸ್ವಲ್ಪ ಯಾಮಾರಿದ್ರೂ ಕುತ್ತು ಬರುವ ಸಾಧ್ಯತೆ ಇದೆ. ಯಾಂಕದರೆ ಇಲ್ಲೊಂದು ಜಿಲ್ಲೆಯಲ್ಲಿ ಕಾರನ್ನು ಲೀಸ್​ಗೆ ಪಡೆದು ಅದರ ನಂಬರ್ ಪ್ಲೇಟ್, ಕಾರಿನ ಬಣ್ಣ ಬದಲಾಯಿಸಿ ಕಾರನ್ನು ಅಡವಿಟ್ಟು ಹಣ ಮಾಡುತ್ತಿರುವುದು ಬೆಳಕಿಗೆ ಬಂದಿದೆ. BIG NEWS:ಇಂದು ಸದನದಲ್ಲೇ ದಾಖಲೆಸಹಿತ ಸಚಿವರೊಬ್ಬರ ಅಕ್ರಮ ಬಯಲು : ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ   ಹೌದು ಮಂಡ್ಯದಲ್ಲಿ ಕಾರನ್ನು ಲೀಸ್​ಗೆ ಪಡೆದು ಅದರ ನಂಬರ್ ಪ್ಲೇಟ್, ಕಾರಿನ ಬಣ್ಣ … Continue reading BIGG NEWS: ಟ್ರ್ಯಾವೆಲ್ಸ್ ಮಾಲೀಕರೆ ಎಚ್ಚರ…..! ನೀವು ಕಾರುಗಳನ್ನು ಬಾಡಿಗೆಗೆ ಕೊಡುವ ಮುನ್ನ ನೂರು ಬಾರಿ ಯೋಚಿಸಿ; ಯಾಕೆ ಗೊತ್ತಾ?