Alert : ನಿಮ್ಮ ಮೊಬೈಲ್’ಗೂ ಬ್ಯಾಂಕ್’ನಿಂದ ಈ ರೀತಿ ‘ಮೆಸೇಜ್’ ಬಂದಿದ್ಯಾ.? ಜಾಗರೂಕರಾಗಿರಿ
ನವದೆಹಲಿ : ಆನ್‌ಲೈನ್ ಅಪರಾಧಗಳ ಬಗ್ಗೆ ಗ್ರಾಹಕರಿಗೆ ತಿಳುವಳಿಕೆ ನೀಡಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಪ್ರಮುಖ ನಿರ್ಧಾರವನ್ನ ತೆಗೆದುಕೊಂಡಿದೆ. ದಯವಿಟ್ಟು ಯಾವುದೇ ಸಂದೇಶಗಳಿಗೆ ಪ್ರತಿಕ್ರಿಯಿಸಬೇಡಿ, OTP ಹಂಚಿಕೊಳ್ಳಬೇಡಿ ಮತ್ತು ಯಾವುದೇ ವೈಯಕ್ತಿಕ ಮಾಹಿತಿಯನ್ನ ನೀಡಬೇಡಿ. ಹೀಗೆ ಮಾಡುವುದರಿಂದ ಸೈಬರ್ ಕ್ರೈಮ್’ಗೆ ಒಳಗಾಗಬಹುದು ಎಂದು ಎಚ್ಚರಿಸಿದೆ. ನಿಮ್ಮ ಖಾತೆಯನ್ನ ಶೀಘ್ರದಲ್ಲೇ ಮುಚ್ಚಲಾಗುವುದು ಎಂಬ ಸಂದೇಶಗಳಿಗೆ ನೀವು ಪ್ರತಿಕ್ರಿಯಿಸಬೇಡಿ, ಅವು ಕೇವಲ ಮೋಸದ ಸಂದೇಶಗಳಾಗಿವೆ ಎಂದು ಎಸ್‌ಬಿಐ ಹೇಳಿದೆ. ಯಾವುದೇ ವೈಯಕ್ತಿಕ ಮಾಹಿತಿ ಅಥವಾ OTP ಅಥವಾ ಖಾತೆ … Continue reading Alert : ನಿಮ್ಮ ಮೊಬೈಲ್’ಗೂ ಬ್ಯಾಂಕ್’ನಿಂದ ಈ ರೀತಿ ‘ಮೆಸೇಜ್’ ಬಂದಿದ್ಯಾ.? ಜಾಗರೂಕರಾಗಿರಿ
Copy and paste this URL into your WordPress site to embed
Copy and paste this code into your site to embed