Alert : ‘ಗೂಗಲ್ ಕ್ರೋಮ್’ ಬಳಕೆದಾರರಿಗೆ ಕೇಂದ್ರ ಸರ್ಕಾರ ಎಚ್ಚರಿಕೆ

ನವದೆಹಲಿ : ಇತ್ತೀಚಿನ ದಿನಗಳಲ್ಲಿ ಸೈಬರ್ ಅಪರಾಧಗಳು ಹೆಚ್ಚುತ್ತಿವೆ. CERT-In ತನ್ನ ವರದಿಯಲ್ಲಿ, ಹ್ಯಾಕರ್‌’ಗಳು ಪ್ರಸ್ತುತ Google Chromeನಲ್ಲಿರುವ ದುರ್ಬಲತೆಗಳನ್ನ ಬಳಸಿಕೊಂಡು ಬಳಕೆದಾರರ ಕಂಪ್ಯೂಟರ್‌’ಗಳಿಂದ ಸೂಕ್ಷ್ಮ ಡೇಟಾವನ್ನ ಅವರ ಅನುಮತಿಯಿಲ್ಲದೆ ಕದಿಯುತ್ತಿದ್ದಾರೆ ಎಂದು ಸ್ಪಷ್ಟಪಡಿಸಿದೆ. Windows, Mac ಮತ್ತು Linux ಆಪರೇಟಿಂಗ್ ಸಿಸ್ಟಮ್‌’ಗಳಲ್ಲಿ Chrome ಡೆಸ್ಕ್‌ಟಾಪ್ ಬ್ರೌಸರ್ ಬಳಸುವವರು ವಿಶೇಷವಾಗಿ ಜಾಗರೂಕರಾಗಿರಬೇಕು ಎಂದು ಅದು ಸಲಹೆ ನೀಡಿದೆ. CERT-In ಪ್ರಕಾರ, ಕೆಲವು ಹಳೆಯ ಆವೃತ್ತಿಗಳನ್ನ ಬಳಸುವವರಿಗೆ ಈ ಅಪಾಯ ಹೆಚ್ಚು. 142.0.7444.59 ಕ್ಕಿಂತ ಹಿಂದಿನ Google Chrome … Continue reading Alert : ‘ಗೂಗಲ್ ಕ್ರೋಮ್’ ಬಳಕೆದಾರರಿಗೆ ಕೇಂದ್ರ ಸರ್ಕಾರ ಎಚ್ಚರಿಕೆ