Alert : ಬೋರ್ಡ್ ಪರೀಕ್ಷೆಗಳ ಕುರಿತ ವದಂತಿಗಳು, ನಕಲಿ ಮಾಹಿತಿಯ ವಿರುದ್ಧ ‘CBSE’ ಎಚ್ಚರಿಕೆ
ನವದೆಹಲಿ : 2024ರ ಮುಂಬರುವ 10 ಮತ್ತು 12 ನೇ ತರಗತಿ ಬೋರ್ಡ್ ಪರೀಕ್ಷೆಗಳ ಬಗ್ಗೆ ಸುಳ್ಳು ಮಾಹಿತಿ ಮತ್ತು ವದಂತಿಗಳ ಪ್ರಸರಣದ ವಿರುದ್ಧ ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (CBSE) ನಿರ್ಣಾಯಕ ನಿಲುವನ್ನ ತೆಗೆದುಕೊಂಡಿದೆ. ನಕಲಿ ಸುದ್ದಿ ಮತ್ತು ಆಧಾರರಹಿತ ಹೇಳಿಕೆಗಳ ಪ್ರಸಾರದ ಬಗ್ಗೆ ಕಳವಳ ವ್ಯಕ್ತಪಡಿಸಿದ CBSE, ವದಂತಿಗಳನ್ನ ಹರಡುವಲ್ಲಿ ತೊಡಗಿರುವ ವ್ಯಕ್ತಿಗಳು ಮತ್ತು ಪ್ಲಾಟ್ಫಾರ್ಮ್ಗಳಿಗೆ, ವಿಶೇಷವಾಗಿ ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಮಾದರಿ ಪತ್ರಿಕೆಗಳಿಗೆ ನಕಲಿ ಲಿಂಕ್ಗಳಿಗೆ ಸಂಬಂಧಿಸಿದಂತೆ ಕಠಿಣ ಎಚ್ಚರಿಕೆ … Continue reading Alert : ಬೋರ್ಡ್ ಪರೀಕ್ಷೆಗಳ ಕುರಿತ ವದಂತಿಗಳು, ನಕಲಿ ಮಾಹಿತಿಯ ವಿರುದ್ಧ ‘CBSE’ ಎಚ್ಚರಿಕೆ
Copy and paste this URL into your WordPress site to embed
Copy and paste this code into your site to embed