ALERT : ಸಾರ್ವಜನಿಕರೇ ಎಚ್ಚರ : `ಸಾಲದ ಆಫರ್’ ನೀಡಿ ನಿಮ್ಮ ಖಾತೆ ಖಾಲಿ ಮಾಡ್ತಾರೆ ಸೈಬರ್ ವಂಚಕರು.!

ಸೈಬರ್ ಅಪರಾಧಿಗಳು ಪ್ರತಿದಿನ ಹೊಸ ರೀತಿಯ ವಂಚನೆಗಳನ್ನು ಮಾಡುತ್ತಿದ್ದಾರೆ. ಇತ್ತೀಚೆಗೆ ಕೇಂದ್ರ ಸರ್ಕಾರದ ಯೋಜನೆಯಡಿ ಸಾಲ ಕೊಡಿಸುವುದಾಗಿ ನಂಬಿಸಿ ವಂಚನೆ ಮಾಡುತ್ತಿದ್ದಾರೆ. ಹೌದು,  ಇತ್ತೀಚೆಗೆ ಸೈಬರ್ ವಂಚಕರು ಬ್ಯಾಂಕ್‌ನಿಂದ ಕರೆ ಮಾಡುವುದಾಗಿ ಹೇಳಿ ಖಾತೆ, ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ವಿವರಗಳನ್ನು ಸಂಗ್ರಹಿಸುತ್ತಿದ್ದಾರೆ. ಆದಾಗ್ಯೂ, ಇಂತಹ ವಂಚನೆಗಳ ಬಗ್ಗೆ ಸಾರ್ವಜನಿಕ ಜಾಗೃತಿ ಹೆಚ್ಚಾಗಿದೆ. ಹೀಗಾಗಿ ವಂಚಕರು ಮಾರ್ಗ ಬದಲಿಸಿದ್ದಾರೆ. ವಂಚನೆಗಳು ವಿಭಿನ್ನ ರೀತಿಯಲ್ಲಿ ನಡೆಯುತ್ತಿವೆ, ಪ್ರತಿ ಬಾರಿಯೂ ಒಂದೇ ಆಗಿರುವುದಿಲ್ಲ. ಕೇಂದ್ರ ಸರ್ಕಾರದ ಯೋಜನೆಯಡಿ ಹಣ ಬಂದಿದೆ … Continue reading ALERT : ಸಾರ್ವಜನಿಕರೇ ಎಚ್ಚರ : `ಸಾಲದ ಆಫರ್’ ನೀಡಿ ನಿಮ್ಮ ಖಾತೆ ಖಾಲಿ ಮಾಡ್ತಾರೆ ಸೈಬರ್ ವಂಚಕರು.!