ALERT : ಸಾರ್ವಜನಿಕರೇ ಗಮನಿಸಿ : ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ `ಅಶ್ಲೀಲ ವಿಡಿಯೋ, ಫೋಟೋ’ ವೈರಲ್ ಆದ್ರೆ ಇಲ್ಲಿ ದೂರು ಸಲ್ಲಿಸಿ.!

ಬೆಂಗಳೂರು : ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ವಿಡಿಯೋ, ಫೋಟೋ ವೈರಲ್ ಆದಾಗ ಭಯಪಡೆದೇ ತಕ್ಷಣವೇ ಸಮೀಪದ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಬಹುದು. ಹೌದು, ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ವಿಡಿಯೋಗಳು ವೈರಲ್ ಆಗದಂತೆ ತಡೆಯಲು ಈ ಕೆಳಕಂಡ ಕ್ರಮಗಳನ್ನು ಅನುಸರಿಸಿ. ಸೈಬರ್ ಅಪರಾಧಗಳನ್ನು ದಾಖಲಿಸಲು ಸಹಾಯವಾಣಿ 1930 ಸಂಖ್ಯೆಗೆ ಕರೆ ಮಾಡಿ. ಸೋಶಿಯಲ್ ಮೀಡಿಯಾದಲ್ಲಿ ಅಶ್ಲೀಲ ಫೋಟೋಗಳು, ವಿಡಿಯೋಗಳು ವೈರಲ್ ಆಗದಂತೆ ತಡೆಯಲು WWW.stopncii.org ಈ ವೆಬ್ ಸೈಟ್ ಗೆ ಹೋಗಿ ರಿಪೋರ್ಟ್ ಮಾಡಬಹುದು. ಈ ಹಂತಗಳನ್ನು … Continue reading ALERT : ಸಾರ್ವಜನಿಕರೇ ಗಮನಿಸಿ : ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ `ಅಶ್ಲೀಲ ವಿಡಿಯೋ, ಫೋಟೋ’ ವೈರಲ್ ಆದ್ರೆ ಇಲ್ಲಿ ದೂರು ಸಲ್ಲಿಸಿ.!