Alert ; ವ್ಯವಸ್ಥೆ ನಾಶ ಪಡಿಸಲು ಮಹಾ ಸಂಚು ; ಗೂಗಲ್ ಹೆಸ್ರು ಬಳಸಿಕೊಂಡು ವೈರಸ್ ಹರಡಿಕೆ ; 11 ದೇಶಗಳಿಗೆ ಕಂಟಕ
ನವದೆಹಲಿ : ಇತ್ತೀಚೆಗೆ, ಕ್ರಿಪ್ಟೋ ಮೈನಿಂಗ್ ಮಾಲ್ವೇರ್ ಸಾವಿರಾರು ಕಂಪ್ಯೂಟರ್‌ಗಳಲ್ಲಿ ತನ್ನ ಮನೆಯನ್ನ ಮಾಡಿದೆ. ದೊಡ್ಡ ವಿಷಯವೆಂದ್ರೆ ಈ ವೈರಸ್ ಗೂಗಲ್ ಟ್ರಾನ್ಸ್‌ಲೇಶನ್ ಅಪ್ಲಿಕೇಶನ್ ರೂಪದಲ್ಲಿತ್ತು. ಚೆಕ್ ಪಾಯಿಂಟ್ ರಿಸರ್ಚ್ (CPR) ನಡೆಸಿದ ಅಧ್ಯಯನದ ಪ್ರಕಾರ, “ನಿಟೊಕೋಡ್” ಎಂದು ಕರೆಯಲಾಗುವ ಈ ಮಾಲ್ವೇರ್ʼನ್ನ ಟರ್ಕಿ ಕಂಪನಿಯು ಗೂಗಲ್ ಟ್ರಾಸ್‌ಲೇಟ್‌ನ ಡೆಸ್ಕ್ಟಾಪ್ ಅಪ್ಲಿಕೇಶನ್ ಆಗಿ ಅಭಿವೃದ್ಧಿಪಡಿಸಿದೆ. ಗೂಗಲ್ ತನ್ನ ಅನುವಾದ ಸೇವೆಗಾಗಿ ಇನ್ನೂ ಪ್ರತ್ಯೇಕ ಅಪ್ಲಿಕೇಶನ್ʼನ್ನ ಅಭಿವೃದ್ಧಿಪಡಿಸದ ಕಾರಣ, ಅನೇಕ ಗೂಗಲ್ ಬಳಕೆದಾರರು ಈ ಅಪ್ಲಿಕೇಶನ್ ಅನುವಾದಕ್ಕಾಗಿ ತಮ್ಮ ಕಂಪ್ಯೂಟರ್ಗಳಲ್ಲಿ … Continue reading Alert ; ವ್ಯವಸ್ಥೆ ನಾಶ ಪಡಿಸಲು ಮಹಾ ಸಂಚು ; ಗೂಗಲ್ ಹೆಸ್ರು ಬಳಸಿಕೊಂಡು ವೈರಸ್ ಹರಡಿಕೆ ; 11 ದೇಶಗಳಿಗೆ ಕಂಟಕ
Copy and paste this URL into your WordPress site to embed
Copy and paste this code into your site to embed