ALEART: ವೇತನ, EMI, ATM ಸೇರಿದಂತೆ ಇಂದಿನಿಂದಲೇ ಬದಲಾಗಲಿದೆ ಈ 5 ನಿಯಮಗಳು

ನವದೆಹಲಿ: ಬ್ಯಾಂಕಿಂಗ್, (banking) ಹಣಕಾಸು ಮತ್ತಿತರ ಕ್ಷೇತ್ರಗಳಿಗೆ ಸಂಬಂಧಿಸಿದ ಹಲವು ನಿಯಮಗಳು 2021ರ ಆಗಸ್ಟ್ ನಿಂದ ಅಂದ್ರೆ ಇಂದಿನಿಂದ ಬದಲಾಗಲಿದೆ. ಈ ಹೊಸ ನಿಯಮಗಳು ನಮ್ಮ ದೈನಂದಿನ ಜೀವನದ ಮೇಲೆ ನೇರ ಪರಿಣಾಮ ಬೀರುತ್ತವೆ, ಆದ್ದರಿಂದ ಇವುಗಳ ಬಗ್ಗೆ ವಿವರವಾಗಿ ತಿಳಿದುಕೊಳ್ಳುವುದು ಮುಖ್ಯವಾಗಿದೆ. ಈ ತಿಂಗಳಿನಿಂದ ಜಾರಿಗೆ ಬರಲಿರುವ ಮತ್ತು ನಿಮ್ಮ ಜೀವನದ ಮೇಲೆ ಪರಿಣಾಮ ಬೀರಲಿರುವ ಪ್ರಮುಖ ಬದಲಾವಣೆ (Major change) ಬಗ್ಗೆ ಇಲ್ಲಿದೆ ಮಾಹಿತಿ. ವೇತನ, ಇಎಂಐ ಪಾವತಿಗಳು: ಭಾರತೀಯ ರಿಸರ್ವ್ ಬ್ಯಾಂಕ್ (RBI) … Continue reading ALEART: ವೇತನ, EMI, ATM ಸೇರಿದಂತೆ ಇಂದಿನಿಂದಲೇ ಬದಲಾಗಲಿದೆ ಈ 5 ನಿಯಮಗಳು