SHOCKING NEWS: ತಾಯಿಯ ಮೃತದೇಹವನ್ನು 5 ದಿನಗಳ ಕಾಲ ಹಾಸಿಗೆ ಕೆಳಗೆ ಬಚ್ಚಿಟ್ಟಿದ್ದ ಮದ್ಯವ್ಯಸನಿ ಮಗ… ಸತ್ಯ ಬಯಲಾದದ್ದೇಗೆ?

ಉತ್ತರ ಪ್ರದೇಶ: 45 ವರ್ಷದ ವ್ಯಕ್ತಿಯೊಬ್ಬ ತನ್ನ ತಾಯಿಯ ಮೃತದೇಹವನ್ನು ತನ್ನ ಮನೆಯ ಹಾಸಿಗೆಯ ಕೆಳಗೆ ಐದು ದಿನಗಳ ಕಾಲ ಬಚ್ಚಿಟ್ಟಿದ್ದ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಶಹಬಾಜ್‌ಗಂಜ್‌ನಲ್ಲಿ ನಡೆದಿದೆ. ಮನೆಯಿಂದ ದುರ್ವಾಸನೆ ಬರುತ್ತಿರುವುದನ್ನು ಗಮನಿಸಿದ ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಮನೆಗೆ ಬಂದು ಪರಿಶೀಲಿಸಿದ ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಮೃತರನ್ನು ಶಾಂತಿ ದೇವಿ ಎಂದು ಗುರುತಿಸಲಾಗಿದ್ದು, ಅವರು ನಿವೃತ್ತ ಶಿಕ್ಷಕಿಯಾಗಿದ್ದರು. ಈಕೆಗೆ ನಿಖಿಲ್ ಮಿಶ್ರಾ ಡಬ್ಬು ಎಂಬ ಏಕೈಕ ಪುತ್ರನಿದ್ದಾನೆ. ನೆರೆಹೊರೆಯವರ … Continue reading SHOCKING NEWS: ತಾಯಿಯ ಮೃತದೇಹವನ್ನು 5 ದಿನಗಳ ಕಾಲ ಹಾಸಿಗೆ ಕೆಳಗೆ ಬಚ್ಚಿಟ್ಟಿದ್ದ ಮದ್ಯವ್ಯಸನಿ ಮಗ… ಸತ್ಯ ಬಯಲಾದದ್ದೇಗೆ?