ಮದ್ಯ ಪ್ರಿಯರೇ, ಅಲ್ಕೋಹಾಲ್ ಜೊತೆ ಇವುಗಳನ್ನ ತಿನ್ಬೇಡಿ, ಆಸ್ಪತ್ರೆಗೆ ಸೇರ್ಬೇಕಾಗುತ್ತೆ ಎಚ್ಚರ!

ಕೆಎನ್ಎನ್ ಡಿಜಿಟಲ್ ಡೆಸ್ಕ್ : ಮದ್ಯಪಾನ ಮಾಡುವುದು ಆರೋಗ್ಯಕ್ಕೆ ಹಾನಿಕಾರಕ. ಆದ್ರೂ ಅನೇಕ ಜನರು ಕೇಳುವುದೇ ಇಲ್ಲ. ಪ್ರಸ್ತುತ ಕಾಲದಲ್ಲಿ ಇದು ತುಂಬಾ ಸಾಮಾನ್ಯವಾಗಿದೆ. ಆದಾಗ್ಯೂ ಸಾಮಾನ್ಯವಾಗಿ ಕೆಲವು ಆಹಾರಗಳನ್ನ ಮದ್ಯಪಾನ ಮಾಡುವಾಗ ತಿನ್ನುತ್ತಾರೆ. ಈ ರೀತಿ ಸೇವಿಸುವ ಕೆಲವು ಆಹಾರಗಳು ಮದ್ಯಪಾನಕ್ಕಿಂತ ಹೆಚ್ಚು ಹಾನಿಕಾರಕ ಎಂದು ತಜ್ಞರು ಹೇಳುತ್ತಾರೆ. ಇವು ದೇಹದಲ್ಲಿ ಕೆಲವು ಸಮಸ್ಯೆಗಳನ್ನ ಉಂಟು ಮಾಡಬಹುದು ಎಂದು ಅವರು ಹೇಳುತ್ತಾರೆ. ಅದಕ್ಕಾಗಿಯೇ, ಮದ್ಯಪಾನ ಮಾಡುವಾಗ ತಿನ್ನಬಾರದ ಕೆಲವು ಆಹಾರಗಳ ಬಗ್ಗೆ ಯಾವಾಗಲೂ ಜಾಗರೂಕರಾಗಿರಬೇಕು. ಮದ್ಯದೊಂದಿಗೆ … Continue reading ಮದ್ಯ ಪ್ರಿಯರೇ, ಅಲ್ಕೋಹಾಲ್ ಜೊತೆ ಇವುಗಳನ್ನ ತಿನ್ಬೇಡಿ, ಆಸ್ಪತ್ರೆಗೆ ಸೇರ್ಬೇಕಾಗುತ್ತೆ ಎಚ್ಚರ!