‘ಗಾಳಿಪಟ-2’ ಚಿತ್ರದ ಹಾಡಿಗೆ ‘ಹೊಸ ತಂಡ’ದಿಂದ ‘ಆಲ್ಪಮ್ ಕವರ್ ಸಾಂಗ್’ ರಿಲೀಸ್: ನೆಟ್ಟಿಗರು ಪುಲ್ ಫಿದಾ

ಕೆಎನ್ಎನ್ ಸಿನಿಮಾ ಡೆಸ್ಕ್: ಯೋಗರಾಜ್ ಭಟ್ ರ ನಿರ್ದೇಶನದ ರಾಕ್ ಸ್ಟಾರ್ ಅರ್ಜುನ್ ಜನ್ಯ ರ ಸಂಗೀತದ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಗಾಳಿಪಟ 2 ಚಿತ್ರದ ( Galipata 2 Movie ) “ನೀನು ಬಗೆಹರಿಯದ ಹಾಡು ” ಹಾಡಿಗೆ ಹೊಸ ತಂಡ ಒಂದು ಆಲ್ಬಮ್ ಕವರ್ ಸಾಂಗ್ ಬಿಡುಗಡೆ ಮಾಡಲಾಗಿದೆ. ಈ ಸಾಂಗ್ ಆನಂದ್ ಆಡಿಯೋ ಯೂಟ್ಯೂಬ್ ಚಾನಲ್ ನಲ್ಲಿ ಬಿಡುಗಡೆಯಾಗಿದ್ದು, ನೆಟ್ಟಿಗರು ಆಲ್ಬಮ್ ಕವರ್ ಸಾಂಗ್ ವೀಕ್ಷಿಸಿ, ಫಿದಾ ಆಗಿದ್ದಾರೆ. ಹೌದು.. ಇದೇ … Continue reading ‘ಗಾಳಿಪಟ-2’ ಚಿತ್ರದ ಹಾಡಿಗೆ ‘ಹೊಸ ತಂಡ’ದಿಂದ ‘ಆಲ್ಪಮ್ ಕವರ್ ಸಾಂಗ್’ ರಿಲೀಸ್: ನೆಟ್ಟಿಗರು ಪುಲ್ ಫಿದಾ