ಅಯ್ಯೋ, ಇದೇನ್ ವಿವಾಹ.! ಮದುವೆಯಾದ 3 ನಿಮಿಷದಲ್ಲೇ ‘ವಿಚ್ಛೇದನ’ ಪಡೆದ ಜೋಡಿ!
ಕೆಎನ್ಎನ್‍ಡಿಜಿಟಲ್ ಡೆಸ್ಕ್ : ಮದುವೆ ಎಂದರೆ ಹೊಸ ಜೀವನ ಎನ್ನುತ್ತಾರೆ. ಆದ್ರೆ, ಇಂದಿನ ಯುವಜನತೆ ಭಿನ್ನವಾಗಿದೆ. ಮದುವೆಯ ಮಹತ್ವ ಗೊತ್ತಿಲ್ಲ. ಹೀಗಾಗಿ ಮದುವೆ ಜೊತೆಗೆ ಡಿವೋರ್ಸ್ ಕೂಡ ಸಾಮಾನ್ಯವಾಗಿದೆ. ಇನ್ನು ಕುವೈತ್’ನಲ್ಲಿ ಮದುವೆಯಾದ 3 ನಿಮಿಷದಲ್ಲಿ ಮದುವೆ ಮುರಿದು ಬಿದ್ದಿದೆ. ವಿಚಿತ್ರವೆಂದ್ರೆ, ನ್ಯಾಯಾಧೀಶರೂ ಅದಕ್ಕೆ ಒಪ್ಪಿಗೆ ಸೂಚಿಸಿದ್ದಾರೆ. ಸಣ್ಣ ಕಾರಣಕ್ಕೆ ದಂಪತಿಗಳು ವಿಚ್ಛೇದನ ಪಡೆದಿದ್ದು, ಮದುವೆ ವೇದಿಕೆಯಲ್ಲೇ ವರ ಅವಮಾನ ಮಾಡಿದ್ದಕ್ಕೆ ಮನನೊಂದ ವಧು ಮದುವೆ ರದ್ದು ಮಾಡಿದ್ದಾರೆ. ತನಗೆ ವಿಚ್ಛೇದನ ನೀಡುವಂತೆ ನ್ಯಾಯಾಧೀಶರನ್ನ ಕೋರಿದಳು. ಆಕೆಯ … Continue reading ಅಯ್ಯೋ, ಇದೇನ್ ವಿವಾಹ.! ಮದುವೆಯಾದ 3 ನಿಮಿಷದಲ್ಲೇ ‘ವಿಚ್ಛೇದನ’ ಪಡೆದ ಜೋಡಿ!
Copy and paste this URL into your WordPress site to embed
Copy and paste this code into your site to embed