ಲಂಡನ್ ಆಕ್ಸ್ ಫರ್ಡ್ ವಿವಿ ಚಾನ್ಸಲರ್ ಹುದ್ದೆಗೆ ‘ಕರ್ನಾಟಕದ ಆಲಂ ಪಾಶ’ ಸ್ಪರ್ಧೆ: ಅ.28ರಂದು ಭಾರತೀಯರಿಗೆ ಮತಹಾಕುವಂತೆ ಮನವಿ

ಬೆಂಗಳೂರು: ಲಂಡನ್ ನ ಆಕ್ಸ್ ಫರ್ಡ್ ವಿಶ್ವವಿದ್ಯಾನಿಲಯದ ಚಾನ್ಸಲರ್ ಹುದ್ದೆಗೆ ಸಾಮಾಜಿಕ ಕಾರ್ಯಕರ್ತ, ಕರ್ನಾಟಕದ ಆಲಂ ಪಾಶ ಅಂತಿಮ ಸುತ್ತಿನ ಅಭ್ಯರ್ಥಿಯಾಗಿ ಹೊರ ಹೊಮ್ಮಿದ್ದಾರೆ. ಒಟ್ಟು 38 ಅಂತಿಮ ಹಂತದ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದು, ಈ ಪೈಕಿ ಭಾರತೀಯ ಮೂಲದ ಮೂವರು ಆಯ್ಕೆಯಾಗಿದ್ದಾರೆ. ಇವರಲ್ಲಿ ಆಲಂ ಪಾಶ ಸಹ ಮಂಚೂಣಿಯಾಗಿದ್ದಾರೆ. ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಸ್ಪರ್ಧಿಸಿದ್ದರು. ಆದರೆ ಅವರು ಅಂತಿಮ ಹಂತಕ್ಕೆ ಪ್ರವೇಶ ಪಡೆದುಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಅಂತಿಮ ಹಂತಕ್ಕೆ ವೈದ್ಯರು, ಶಿಕ್ಷಣ ತಜ್ಞರು, ರಾಜಕಾರಣಿಗಳು … Continue reading ಲಂಡನ್ ಆಕ್ಸ್ ಫರ್ಡ್ ವಿವಿ ಚಾನ್ಸಲರ್ ಹುದ್ದೆಗೆ ‘ಕರ್ನಾಟಕದ ಆಲಂ ಪಾಶ’ ಸ್ಪರ್ಧೆ: ಅ.28ರಂದು ಭಾರತೀಯರಿಗೆ ಮತಹಾಕುವಂತೆ ಮನವಿ