‘ಅಲ್-ಅಮೀನ್ ವಿದ್ಯಾ ಸಂಸ್ಥೆ’ಗಳ ನೂತನ ಅಧ್ಯಕ್ಷರಾಗಿ ‘ಉಮರ್ ಇಸ್ಮಾಯಿಲ್ ಖಾನ್’ ಆಯ್ಕೆ

ಬೆಂಗಳೂರು : ಬೆಂಗಳೂರಿನ ಪ್ರಮುಖ ಶೈಕ್ಷಣಿಕ ಸಂಸ್ಥೆಗಳಲ್ಲಿ ಒಂದಾಗಿರುವ ಅಲ್-ಅಮೀನ್ ಶಿಕ್ಷಣ ಸಮೂಹ ಸಂಸ್ಥೆ ಶಿಕ್ಷಣ, ವೈದ್ಯಕೀಯ ಮತ್ತು ಇಂಜಿನಿಯರಿಂಗ್ ಕ್ಷೇತ್ರದ 55 ವರ್ಷಗಳ ಸುದೀರ್ಘವಾದ ಹಿನ್ನೆಲೆ ಹೊಂದಿದೆ. ಬಿಸಿನೆಸ್ ಮ್ಯಾನೇಜ್ಮೆಂಟ್, ಕಾನೂನು, ಫಾರ್ಮಸಿ, ಇನ್ಫರ್ಮೇಷನ್ ಸೈನ್ಸ್, ನರ್ಸಿಂಗ್, ಡಿಎಡ್ ಸೇರಿದಂತೆ ಹಲವು ವಿಭಾಗಗಳನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದ ಹಿಂದಿನ ಚೇರ್ಮನ್ ಡಾ. ಮುಮ್ತಾಜ್ ಅಹ್ಮದ್ ಖಾನ್ ಸಾಹೇಬ್ ರವರ ಮರಣದ ನಂತರ ಅವರ ಪುತ್ರ ಅಧ್ಯಕ್ಷರಾಗಿ ಉಮರ್ ಇಸ್ಮಾಯಿಲ್ ಖಾನ್ ರವರು ಆಯ್ಕೆಯಾಗಿದ್ದಾರೆ. ನಾನು ಕೆ ಆರ್ … Continue reading ‘ಅಲ್-ಅಮೀನ್ ವಿದ್ಯಾ ಸಂಸ್ಥೆ’ಗಳ ನೂತನ ಅಧ್ಯಕ್ಷರಾಗಿ ‘ಉಮರ್ ಇಸ್ಮಾಯಿಲ್ ಖಾನ್’ ಆಯ್ಕೆ