ಸುಭಾಷಿತ :

Monday, December 9 , 2019 2:33 PM

ಡಿಸೆಂಬರ್ ಗೆ ‘ಗುಡ್ ನ್ಯೂಸ್’ ಕೊಡಲಿದ್ದಾರೆ ಅಕ್ಷಯ್ ಕುಮಾರ್-ಕರೀನಾ ಕಪೂರ್ ಜೋಡಿ..!


Thursday, November 14th, 2019 7:32 pm

ಸಿನಿಮಾ ಡೆಸ್ಕ್ : ಬಾಲಿವುಡ್‌ನ  ಗುಡ್ ನ್ಯೂಸ್ ಎಂಬ ಚಿತ್ರದಲ್ಲಿ  ಕರೀನಾ ಕಪೂರ್ ಹಾಗೂ ಅಕ್ಷಯ್ ಕುಮಾರ್ ನಟಿಸುತ್ತಿದ್ದು,ಈ ಸಿನಿಮಾ ಡಿಸೆಂಬರ್ 27 ರಂದು ತೆರೆಗೆ ಬರುತ್ತಿದೆ.

ಹೌದು, ಈ ಸಿನಿಮಾದ ಪೋಸ್ಟರ್ ಗಳು ಇಂದು ಹೊರಬಂದಿದ್ದು, ನಟ ಻ಅಕ್ಷಯ್ ಕುಮಾರ್ ಈ ಸಿನಿಮಾದ ಫೋಟೋವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ತಾರಾಗಣದಲ್ಲಿ ದಿಲ್‍ಜಿತ್ ದೋಸನ್‌ಜ್ ಹಾಗೂ ಕೈರಾ ಅಡ್ವಾಣಿ ಇದ್ದಾರೆ.  ಈ ಸಿನಿಮಾವನ್ನು ಕರಣ್ ಜೋಹರ್, ಅಕ್ಷಯ್ ಕುಮಾರ್ ಹಾಗೂ ವಯಕಾಮ್ ಮೋಷನ್ ಪಿಕ್ಚರ್ಸ್ ಜಂಟಿಯಾಗಿ ನಿರ್ಮಿಸುತ್ತಿವೆ.ಈಗಾಗಲೇ ಚಿತ್ರದ ಶೂಟಿಂಗ್ ಕೂಡ ನಡೆದಿದೆ.

ಸುಮಾರು ಒಂದು ದಶಕದ ಬಳಿಕ ಅಕ್ಷಯ್ ಕುಮಾರ್ ಹಾಗೂ ಕರೀನಾ ಕಪೂರ್ ಒಟ್ಟಾಗಿ ಈ ಸಿನಿಮಾದಲ್ಲಿ ನಟಿಸುತ್ತಿದ್ದು, ರಾಜ್ ಮೆಹ್ತಾ ಈ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಈ ಸಿನಿಮಾ ಡಿಸೆಂಬರ್ 27 ರಂದು ತೆರೆಗೆ ಬರಲಿದೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Food
Beauty Tips
books Corner
Current Affairs
Astrology
Cricket Score
Poll Questions