ಸುಭಾಷಿತ :

Wednesday, April 1 , 2020 2:04 AM

ರಾಮ್ ಚರಣ್ – ಎನ್ ಟಿಆರ್ ಗೆ ‘ವಿಲನ್’ ಆಗ್ತಿದ್ದಾರಂತೆ ಅಕ್ಷಯ್ ಕುಮಾರ್ ?


Thursday, February 14th, 2019 12:15 pm

ಸಿನಿಮಾ ಡೆಸ್ಕ್ : ಬಾಹುಬಲಿ ನಿರ್ದೇಶಕ ರಾಜಮೌಳಿ ಈಗ RRR ಎನ್ನುವ ಸಿನಿಮಾವನ್ನು ಮಾಡುತ್ತಿರುವುದು, ಅದಕ್ಕಾಗಿ ನಾಯಕಿ, ಹಾಗೂ ವಿಲನ್ ಹುಡುಕಾಟದಲ್ಲಿರುವ ವಿಷಯ ಗೊತ್ತೇ ಇದೆ.

ಈ ಸಿನಿಮಾದಲ್ಲಿ ರಾಮ್ ಚರಣ್ ತೇಜ ಹಾಗೂ ಜೂ. ಎನ್ ಟಿಆರ್ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಅಕ್ಷಯ್ ಕುಮಾರ್ ಕೂಡಾ ಎಂಟ್ರಿಯಾಗಿದ್ದಾರೆ. ಅಕ್ಷಯ್ ರೋಬೋ 2.0 ಸಿನಿಮಾದ ಮೂಲಕ ಕಾಲಿವುಡ್ ಗೆ ಎಂಟ್ರಿ ಕೊಟ್ಟಿದ್ದರು. ಇದೀಗ ಟಾಲಿವುಡ್ ಗೂ ಎಂಟ್ರಿ ಕೊಟ್ಟಿದ್ದಾರೆ.

ಈ ಮೊದಲು ಅಜಯ್ ದೇವಗನ್ ಗೆ ರಾಜಮೌಳಿ ಆಫರ್ ನೀಡಿದ್ದರಂತೆ ಆದರೆ ಅವರು ರಿಜೆಕ್ಟ್ ಮಾಡಿದ್ದಕ್ಕೆ ಅದು ಅಕ್ಷಯ್ ಪಾಲಾಗಿದೆ. ಅಲಿಯಾ ಭಟ್ ಕೂಡಾ ಈ ಚಿತ್ರದಲ್ಲಿ ನಟಿಸಲಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Food
Beauty Tips
books Corner
Current Affairs
Astrology
Cricket Score
Poll Questions