BREAKING : ‘ರಾಜ್ಯಸಭಾ ಸದಸ್ಯತ್ವ’ಕ್ಕೆ ಅಜಿತ್ ಪವಾರ್ ನೇತೃತ್ವದ NCPಯ ‘ಪ್ರಫುಲ್ ಪಟೇಲ್’ ರಾಜೀನಾಮೆ

ನವದೆಹಲಿ: ಎನ್ಸಿಪಿ ನಾಯಕ ಪ್ರಫುಲ್ ಪಟೇಲ್ ಮಂಗಳವಾರ ರಾಜ್ಯಸಭಾ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅಂದ್ಹಾಗೆ, ಅವರು ಇತ್ತೀಚೆಗೆ ಮಹಾರಾಷ್ಟ್ರದಿಂದ ಸಂಸತ್ತಿನ ಮೇಲ್ಮನೆಗೆ ಅವಿರೋಧವಾಗಿ ಆಯ್ಕೆಯಾದರು. ಎನ್ಸಿಪಿಯ ಶರದ್ ಪವಾರ್ ನೇತೃತ್ವದ ಬಣ ಸಲ್ಲಿಸಿದ ಅನರ್ಹತೆ ಅರ್ಜಿಯನ್ನ ಎದುರಿಸುತ್ತಿರುವ ಪಟೇಲ್ ಅವರನ್ನ ರಾಜ್ಯಸಭಾ ಚುನಾವಣೆಯಲ್ಲಿ ಕಣಕ್ಕಿಳಿಸಲಾಗಿತ್ತು. “ಮಹಾರಾಷ್ಟ್ರ ರಾಜ್ಯವನ್ನು ಪ್ರತಿನಿಧಿಸುವ ರಾಜ್ಯಗಳ ಪರಿಷತ್ತಿನ (ರಾಜ್ಯಸಭೆ) ಚುನಾಯಿತ ಸದಸ್ಯ ಶ್ರೀ ಪ್ರಫುಲ್ ಪಟೇಲ್ ಅವರು ರಾಜ್ಯಸಭೆಯಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಮತ್ತು ಅವರ ರಾಜೀನಾಮೆಯನ್ನ ರಾಜ್ಯಸಭೆಯ ಅಧ್ಯಕ್ಷರು … Continue reading BREAKING : ‘ರಾಜ್ಯಸಭಾ ಸದಸ್ಯತ್ವ’ಕ್ಕೆ ಅಜಿತ್ ಪವಾರ್ ನೇತೃತ್ವದ NCPಯ ‘ಪ್ರಫುಲ್ ಪಟೇಲ್’ ರಾಜೀನಾಮೆ