ಹಾಲ್ ಟಿಕೆಟ್ ನಲ್ಲಿ ಬಾಲಿವುಡ್ ನಟಿ  ‘ಐಶ್ವರ್ಯಾ ರೈ’ ಭಾವಚಿತ್ರ : ಫೋಟೋ ಕಂಡು ದಂಗಾದ ವಿದ್ಯಾರ್ಥಿನಿ..!

 ಎನ್ ಎನ್ ಡಿಜಿಟಲ್ ಡೆಸ್ಕ್ :   ಇತ್ತೀಚಿನ ದಿನಗಳಲ್ಲಿ ತಾಂತ್ರಿಕ ತೊಂದರೆಯೋ, ಅವಸರದ ಕೆಲವೂ ಗೊತ್ತಿಲ್ಲ, ಕೆಲವು ವಿವಿಯಲ್ಲಿ ವಿದ್ಯಾರ್ಥಿಗಳ ಅಂಕಪಟ್ಟಿ, ಹಾಲ್ ಟಿಕೆಟ್ ನಲ್ಲಿ ಹಲವು ತಪ್ಪುಗಳು ಕಾಣಸಿಗುತ್ತದೆ. ಇದೀಗ ಉನ್ನತ ಪದವಿ ವಿದ್ಯಾರ್ಥಿನಿಯ ಪರೀಕ್ಷಾ ಪ್ರವೇಶ ಪತ್ರದಲ್ಲಿ ಬಾಲಿವುಡ್ ನಟಿ ಐಶ್ವರ್ಯಾ ರೈ ಫೋಟೋ ಪ್ರಿಂಟ್ ಆಗಿದ್ದು, ವಿದ್ಯಾರ್ಥಿನಿ ಒಂದು ಕ್ಷಣ ದಂಗಾಗಿದ್ದಾರೆ. ಬಿಹಾರದ ಕೊಯಲಾಂಚಲ್ ವಿಶ್ವವಿದ್ಯಾನಿಲಯದ ಕಾಜಲ್ ಕುಮಾರಿ ಎಂಬುವವರು ಉನ್ನತ ಪದವಿ ಶಿಕ್ಷಣ ಪಡೆಯುತ್ತಿದ್ದಾರೆ. ಪರೀಕ್ಷೆ ಹಿನ್ನೆಲೆ ಹಾಲ್ ​ಟಿಕೆಟ್ ತರಲು … Continue reading ಹಾಲ್ ಟಿಕೆಟ್ ನಲ್ಲಿ ಬಾಲಿವುಡ್ ನಟಿ  ‘ಐಶ್ವರ್ಯಾ ರೈ’ ಭಾವಚಿತ್ರ : ಫೋಟೋ ಕಂಡು ದಂಗಾದ ವಿದ್ಯಾರ್ಥಿನಿ..!