“ಗಾಂಧಿ ಕುಟುಂಬಕ್ಕಿಂತ ‘ಐಶ್ವರ್ಯಾ ರೈ’ ಭಾರತಕ್ಕೆ ಕೀರ್ತಿ ತಂದಿದ್ದಾರೆ” : ರಾಹುಲ್ ಹೇಳಿಕೆಗೆ ‘ಬಿಜೆಪಿ’ ತಿರುಗೇಟು

ನವದೆಹಲಿ : ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಬಾಲಿವುಡ್ ನಟಿ ಐಶ್ವರ್ಯಾ ರೈ ಬಚ್ಚನ್ ಅವರನ್ನ ಗುರಿಯಾಗಿಸಿಕೊಂಡು ಹೇಳಿಕೆ ನೀಡಿದ್ದಕ್ಕಾಗಿ ಬಿಜೆಪಿ ಬುಧವಾರ ಟೀಕಿಸಿದೆ. ರಾಹುಲ್ ಗಾಂಧಿ ಅವರು ಐಶ್ವರ್ಯಾ ರೈ ಬಚ್ಚನ್ ಅವರನ್ನ ಅವಮಾನಿಸಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಅವರಿಗೆ ‘ಯಶಸ್ವಿ ಮತ್ತು ಸ್ವಯಂ ನಿರ್ಮಿತ ಮಹಿಳೆಯರೊಂದಿಗೆ ಅಪಾಯಕಾರಿ ಗೀಳು ಇದೆ’ ಎಂದು ಹೇಳಿದ್ದಾರೆ. ಉತ್ತರ ಪ್ರದೇಶದಲ್ಲಿ ನಡೆದ ಭಾರತ್ ಜೋಡೋ ನ್ಯಾಯ್ ಯಾತ್ರೆಯಲ್ಲಿ ರಾಹುಲ್ ಗಾಂಧಿ ಅವರು ಇತ್ತೀಚೆಗೆ ನೀಡಿದ ಹೇಳಿಕೆಗಳ ನಂತ್ರ … Continue reading “ಗಾಂಧಿ ಕುಟುಂಬಕ್ಕಿಂತ ‘ಐಶ್ವರ್ಯಾ ರೈ’ ಭಾರತಕ್ಕೆ ಕೀರ್ತಿ ತಂದಿದ್ದಾರೆ” : ರಾಹುಲ್ ಹೇಳಿಕೆಗೆ ‘ಬಿಜೆಪಿ’ ತಿರುಗೇಟು