ಅಂತರರಾಷ್ಟ್ರೀಯ ರೋಮಿಂಗ್ ಅನುಭವ ಕ್ರಾಂತಿಕಾರಿಗೊಳಿಸಲು ‘ಏರ್ಟೆಲ್’ನಿಂದ ಹೊಸ ಪ್ಲಾನ್ಸ್ ಪರಿಚಯ
ಬೆಂಗಳೂರು: ಭಾರತಿ ಏರ್ಟೆಲ್ ತನ್ನ ಗ್ರಾಹಕರಿಗಾಗಿ ಐಆರ್ ಪೋರ್ಟ್ಫೋಲಿಯೊವನ್ನು ಮತ್ತಷ್ಟು ಸರಳ, ಹೆಚ್ಚು ಅಗ್ಗ ಮತ್ತು ಸಂಪೂರ್ಣವಾಗಿ ತಡೆ-ರಹಿತವನ್ನಾಗಿಸಲು ಹೊಸ ಪ್ಲಾನ್ಸ್ ಪ್ರಕಟಿಸಿದೆ. ಸಂಸ್ಥೆಯು 189 ದೇಶಗಳಾದ್ಯಂತ ಅನಿಯಮಿತ ಡೇಟಾ ಒದಗಿಸುವ ಭಾರತದ ಮೊಟ್ಟಮೊದಲ ಅನಿಯಮಿತ ಐಆರ್ ಪ್ಲಾನ್ಸ್ ಅನ್ನು ಅನಾವರಣಗೊಳಿಸಿದೆ. ಹೆಚ್ಚುವರಿಯಾಗಿ, ದೀರ್ಘಕಾಲದವರೆಗೆ ಅನಿವಾಸಿ ಸಮುದಾಯದವರಿಗಾಗಿ, ಏರ್ಟೆಲ್ ಒಂದು-ವರ್ಷದ ವ್ಯಾಲಿಡಿಟಿಯೊಂದಿಗೆ ರೂ. 4000 ಗಳಿಗಾಗಿ ವಿಶಿಷ್ಟ ರಿಚಾರ್ಜ್ ಪ್ಲಾನ್ ಅನ್ನು ಪರಿಚಯಿಸಿದೆ. ಪ್ಲಾನ್ ಮೂಲಕ ಗ್ರಾಹಕರು ವಿದೇಶದಲ್ಲಿದ್ದಾಗ 5ಜಿಬಿ ಡೇಟಾ ಮತ್ತು 100 ವಾಯ್ಸ್ ನಿಮಿಷಗಳನ್ನು … Continue reading ಅಂತರರಾಷ್ಟ್ರೀಯ ರೋಮಿಂಗ್ ಅನುಭವ ಕ್ರಾಂತಿಕಾರಿಗೊಳಿಸಲು ‘ಏರ್ಟೆಲ್’ನಿಂದ ಹೊಸ ಪ್ಲಾನ್ಸ್ ಪರಿಚಯ
Copy and paste this URL into your WordPress site to embed
Copy and paste this code into your site to embed