‘Airtel ಗ್ರಾಹಕ’ರಿಗೆ ಗುಡ್ ನ್ಯೂಸ್: ದೇಶದ 8 ನಗರಗಳಲ್ಲಿ ‘5ಜಿ ಸೇವೆ’ ಆರಂಭಕ್ಕೆ ಡೇಟ್ ಫಿಕ್ಸ್ | 5G services

ನವದೆಹಲಿ: ಟೆಲಿಕಾಂ ಆಪರೇಟರ್ ಭಾರ್ತಿ ಏರ್ಟೆಲ್ನ ( Telecom operator Bharti Airtel ) 5 ಜಿ ಸೇವೆಗಳು ( 5G services ) ಶನಿವಾರದಿಂದ ಎಂಟು ನಗರಗಳಲ್ಲಿ ಲಭ್ಯವಿರುತ್ತವೆ ಎಂದು ಇಂಡಿಯಾ ಮೊಬೈಲ್ ಕಾಂಗ್ರೆಸ್ನಲ್ಲಿ ಅಧ್ಯಕ್ಷ ಸುನಿಲ್ ಭಾರ್ತಿ ಮಿತ್ತಲ್ ಘೋಷಿಸಿದರು. ಈ ಮೂಲಕ ಏರ್ ಟೆಲ್ ಗ್ರಾಹಕರಿಗೆ ಭರ್ಜರಿ ಗುಡ್ ನ್ಯೂಸ್ ನೀಡಲಾಗಿದೆ. ಭಾರ್ತಿ ಏರ್ಟೆಲ್ ( Bharti Airtel ) ದೇಶದಲ್ಲಿ 5 ಜಿ ಸೇವೆಗಳನ್ನು ಪ್ರಾರಂಭಿಸಿದ ಮೊದಲ ಕಂಪನಿಯಾಗಿದೆ. ದೆಹಲಿ, ಮುಂಬೈ, … Continue reading ‘Airtel ಗ್ರಾಹಕ’ರಿಗೆ ಗುಡ್ ನ್ಯೂಸ್: ದೇಶದ 8 ನಗರಗಳಲ್ಲಿ ‘5ಜಿ ಸೇವೆ’ ಆರಂಭಕ್ಕೆ ಡೇಟ್ ಫಿಕ್ಸ್ | 5G services