Airtel 5G in India : ಏರ್ ಟೆಲ್ 5G ಸೇವೆ 8 ನಗರಗಳಲ್ಲಿ ಪ್ರಾರಂಭ: ಇದನ್ನು ಪಡೆಯುವುದು ಹೇಗೆ, ಆಫರ್ ಪ್ಲಾನ್ ಏನು? ಇಲ್ಲಿದೆ ಮಾಹಿತಿ

ಕೆಎನ್ಎನ್ ಡಿಜಿಟಲ್ ಡೆಸ್ಕ್ : ಏರ್‌ಟೆಲ್ ಭಾರತದಲ್ಲಿ ಅಧಿಕೃತವಾಗಿ 5G ಸೇವೆಗಳನ್ನು ಬಿಡುಗಡೆ ಮಾಡಿದ ಮೊದಲ ಟೆಲಿಕಾಂ ಆಪರೇಟರ್ ಸಂಸ್ಥೆಯಾಗಿದೆ. ಇದೀಗ 8 ನಗರಗಳಿಗೆ ಏರ್‌ಟೆಲ್ 5G ಪ್ಲಸ್ ಸೇವೆಯನ್ನು ಪ್ರಾರಂಭಿಸಿದೆ. BIGG NEWS: ಮೈಸೂರು ದಸರಾ ದೀಪಾಲಂಕಾರ ವೀಕ್ಷಣೆಗೆ ಇನ್ನೂ 10 ದಿನಗಳ ಕಾಲ ಅವಕಾಶ; ಎಸ್​ಟಿ ಸೋಮಶೇಖರ್ ಸ್ಪಷ್ಟನೆ ರಿಲಯನ್ಸ್ ಜಿಯೋ ದೆಹಲಿ, ಕೋಲ್ಕತ್ತಾ, ಮುಂಬೈ ಮತ್ತು ವಾರಣಾಸಿ ಸೇರಿದಂತೆ 4 ನಗರಗಳಲ್ಲಿ 5G ಸೇವೆಯನ್ನು ಹೊರತರುತ್ತಿದೆ. ರಿಲಯನ್ಸ್ ಜಿಯೋ 5G ವೆಲ್‌ಕಮ್ ಆಫರ್ … Continue reading Airtel 5G in India : ಏರ್ ಟೆಲ್ 5G ಸೇವೆ 8 ನಗರಗಳಲ್ಲಿ ಪ್ರಾರಂಭ: ಇದನ್ನು ಪಡೆಯುವುದು ಹೇಗೆ, ಆಫರ್ ಪ್ಲಾನ್ ಏನು? ಇಲ್ಲಿದೆ ಮಾಹಿತಿ