Breaking news:‌ ಉತ್ತರ ಗ್ರೀಸ್‌ನಲ್ಲಿ ಅಪಾಯಕಾರಿ ಸರಕು ಸಾಗಿಸುತ್ತಿದ್ದ ವಿಮಾನ ಪತನ… ವಿಡಿಯೋ

ಉತ್ತರ ಗ್ರೀಸ್‌; ಉತ್ತರ ಗ್ರೀಸ್‌ನ ಪ್ಯಾಲಿಯೊಚೋರಿ ಕವಾಲಾಸ್ ಬಳಿ ಪ್ರಯಾಣಿಸುತ್ತಿದ್ದ ದೊಡ್ಡ ಸರಕು ವಿಮಾನವೊಂದರಲ್ಲಿ ಜ್ವಾಲೆ ಕಾಣಿಸಿಕೊಂಡ ಪರಿಣಾಮ ನೆಲಕ್ಕೆ ಅಪ್ಪಳಿಸಿ ಸ್ಫೋಟಗೊಂಡಿದೆ. ಮಾಧ್ಯಮ ವರದಿಗಳ ಪ್ರಕಾರ, ಈ ಆಂಟೊನೊವ್ ಎಎನ್-12 ವಿಮಾನವು ಎಂಟು ಜನರೊಂದಿಗೆ ಅಪಾಯಕಾರಿ ಸರಕನ್ನು ಹೊತ್ತು ಸರ್ಬಿಯಾದಿಂದ ಜೋರ್ಡಾನ್‌ಗೆ ಹೊರಟಿತ್ತು. ತಾಂತ್ರಿಕ ದೋಷದ ಪರಿಣಾಮ ಹತ್ತಿರದ ಕವಾಲಾ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಲು ಅನುಮತಿ ಕೋರಿತ್ತು. ಆದ್ರೆ, ಗಮ್ಯಸ್ಥಾನ ತಲುಪುವಷ್ಟರಲ್ಲೇ ವಿಮಾನದಲ್ಲಿ ಬೆಂಕಿ ಕಾಣಿಸಿಕೊಂಡು ಭೂಮಿಗೆ ಅಪ್ಪಳಿಸಿ ಪತನಗೊಂಡಿದೆ. ಪ್ರತ್ಯಕ್ಷದರ್ಶಿಗಳು, ಆಂಟೊನೊವ್ … Continue reading Breaking news:‌ ಉತ್ತರ ಗ್ರೀಸ್‌ನಲ್ಲಿ ಅಪಾಯಕಾರಿ ಸರಕು ಸಾಗಿಸುತ್ತಿದ್ದ ವಿಮಾನ ಪತನ… ವಿಡಿಯೋ