BIGG NEWS : ವಾಯು ಮಾಲಿನ್ಯದಿಂದ ‘ ಮಕ್ಕಳಿಗೆ ಮೆದುಳಿನ ಅಸ್ವಸ್ಥತೆ ‘ಸಾಧ್ಯತೆ : ಸಂಶೋಧನೆಯಲ್ಲಿ ಮಾಹಿತಿ ಬಹಿರಂಗ

ನವದೆಹಲಿ: ಗರ್ಭದಿಂದ ಮೊದಲ ಐದು ವರ್ಷಗಳವರೆಗೆ ಪಿಎಂ2.5 ನಂಥ ಪಾರ್ಟಿಕ್ಯುಲೇಟ್​ ಮ್ಯಾಟರ್ ಮಾಲಿನ್ಯಕಾರಕಗಳ ಪರಿಣಾಮದಿಂದ ಮಗುವಿನ ಮೆದುಳಿನ ರಚನೆಯಲ್ಲಿ ಬದಲಾವಣೆಗಳು ಸಂಭವಿಸಬಹುದು ಮತ್ತು ಇದರಿಂದ ಭವಿಷ್ಯದ ಜೀವನದಲ್ಲಿ ಮಾನಸಿಕ ​ಮತ್ತು ಅರಿವಿನ ಅಸ್ವಸ್ಥತೆಯ ಅಪಾಯಗಳು ಎದುರಾಗಬಹುದು ಎಂದು ಸಂಶೋಧಕರು ಹೇಳಿದ್ದಾರೆ. ಗಮನಿಸಿ : ಗ್ರಾಮಪಂಚಾಯಿಗಳಲ್ಲಿ `ಗ್ರಾಮ ಒನ್ ಸೇವಾ ಕೇಂದ್ರ’ ಆರಂಭಕ್ಕೆ ಅರ್ಜಿ ಆಹ್ವಾನ: ಇಲ್ಲಿದೆ ಮಾಹಿತಿ ಮಗು ಭ್ರೂಣದಲ್ಲಿರುವಾಗಿನಿಂದ ಹಿಡಿದು ಅದು ಹುಟ್ಟಿ ಅದಕ್ಕೆ 8.5 ವರ್ಷಗಳಾಗುವವರೆಗೆ ಅದರ ಮೇಲೆ ವಾಯು ಮಾಲಿನ್ಯದಿಂದಾಗುವ ಪರಿಣಾಮಗಳನ್ನು ಮಾಸಿಕ … Continue reading BIGG NEWS : ವಾಯು ಮಾಲಿನ್ಯದಿಂದ ‘ ಮಕ್ಕಳಿಗೆ ಮೆದುಳಿನ ಅಸ್ವಸ್ಥತೆ ‘ಸಾಧ್ಯತೆ : ಸಂಶೋಧನೆಯಲ್ಲಿ ಮಾಹಿತಿ ಬಹಿರಂಗ