BIG NEWS : ʻವಾಯುಮಾಲಿನ್ಯ ಹೃದಯದ ಬಡಿತವನ್ನೂ ನಿಲ್ಲಿಸುತ್ತೆʼ: ದೀಪಾವಳಿಗೂ ಮುನ್ನ ತಜ್ಞರಿಂದ ಎಚ್ಚರಿಕೆ

ನವದೆಹಲಿ: ದೇಶದಾದ್ಯಂತ ಜನರು ದೀಪಾವಳಿಗೆ ಸಜ್ಜಾಗುತ್ತಿದ್ದಾರೆ. ಇದರ ಬೆನ್ನಲ್ಲೇ, ಶನಿವಾರ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಒಟ್ಟಾರೆ ವಾಯು ಗುಣಮಟ್ಟ ಸೂಚ್ಯಂಕ (AQI) 266 ಕ್ಕೆ ತಲುಪಿದ್ದು, ಗಾಳಿಯ ಗುಣಮಟ್ಟದ ಸಮಸ್ಯೆಯೂ ಮುನ್ನೆಲೆಗೆ ಬರುತ್ತಿದೆ. ಸಿಸ್ಟಂ ಆಫ್ ಏರ್ ಕ್ವಾಲಿಟಿ ಮತ್ತು ವೆದರ್ ಫೋರ್ಕಾಸ್ಟಿಂಗ್ ಮತ್ತು ರಿಸರ್ಚ್ (SAFAR) ಪ್ರಕಾರ, ಒಟ್ಟಾರೆ ದೆಹಲಿ ಪ್ರದೇಶದ AQI ಸೂಚ್ಯಂಕವು ‘ಕಳಪೆ’ ಮಟ್ಟದಲ್ಲಿದೆ. ದೆಹಲಿಯಲ್ಲಿ ಒಟ್ಟಾರೆ ವಾಯು ಗುಣಮಟ್ಟ ಸೂಚ್ಯಂಕ (AQI) ನಿನ್ನೆ ಸಂಜೆ 266 ಕ್ಕೆ ತಲುಪಿದೆ. ದೆಹಲಿ ಮತ್ತು … Continue reading BIG NEWS : ʻವಾಯುಮಾಲಿನ್ಯ ಹೃದಯದ ಬಡಿತವನ್ನೂ ನಿಲ್ಲಿಸುತ್ತೆʼ: ದೀಪಾವಳಿಗೂ ಮುನ್ನ ತಜ್ಞರಿಂದ ಎಚ್ಚರಿಕೆ