ಪ್ರಯಾಣಿಕರ ಮೂತ್ರ ವಿರಸರ್ಜನೆ ಎಫೆಕ್ಟ್: ಏರ್ ಇಂಡಿಯಾದಲ್ಲಿ ಇನ್ಮುಂದೆ ಮದ್ಯ ಸೇವೆ ಬಂದ್?
ನವದೆಹಲಿ: ವಿಮಾನದಲ್ಲಿ ಮಹಿಳೆಯೊಬ್ಬರ ಮೇಲೆ ಪಾನಮತ್ತ ಪ್ರಯಾಣಿಕನೊಬ್ಬ ಮೂತ್ರ ವಿಸರ್ಜನೆ ಘಟನೆ ನಡೆದ ಬಳಿಕ, ಏರ್ ಇಂಡಿಯಾ ವಿಮಾನದಲ್ಲಿ ಮದ್ಯ ವಿತರಣೆಯನ್ನು ನಿಷೇಧಿಸಲಾಗುತ್ತಿದೆ ಎನ್ನಲಾಗುತ್ತಿದೆ. ಕಳೆದ ಶನಿವಾರದಂದು ಏರ್ ಇಂಡಿಯಾ ವಿಮಾದನಲ್ಲಿ ವ್ಯಕ್ತಿಯೊಬ್ಬ ಪಾನಮತ್ತ ಸ್ಥಿತಿಯಲ್ಲಿ ಮಹಿಳೆಯ ಮೇಲೆಯೇ ಮೂತ್ರ ವಿರಸರ್ಜನೆ ಮಾಡಿದ್ದನು. ಈ ಬಗ್ಗೆ ಏರ್ ಇಂಡಿಯಾದ ಸಿಇಒ ಕ್ಯಾಂಪ್ ಬೆಲ್ ವಿಲ್ಸನ್ ಘಟನೆಯ ಬಗ್ಗೆ ಕ್ಷಮೆಯಾಚಿಸಿದ್ದರು. ಮುಂದಿನ ದಿನಗಳಲ್ಲಿ ಇಂತಹ ಘಟನೆ ಸಂಭವಿಸದಂತೆ ನೋಡಿಕೊಳ್ಳುತ್ತೇವೆ. ಈ ಹಿನ್ನಲೆಯಲ್ಲಿಯೇ ವಿಮಾನದಲ್ಲಿ ಮದ್ಯ ವಿತರಣೆ ನೀತಿಯನ್ನು ಮರುಪರಿಶೀಲಿಸೋದಾಗಿ … Continue reading ಪ್ರಯಾಣಿಕರ ಮೂತ್ರ ವಿರಸರ್ಜನೆ ಎಫೆಕ್ಟ್: ಏರ್ ಇಂಡಿಯಾದಲ್ಲಿ ಇನ್ಮುಂದೆ ಮದ್ಯ ಸೇವೆ ಬಂದ್?
Copy and paste this URL into your WordPress site to embed
Copy and paste this code into your site to embed