‘ಏರ್ ಇಂಡಿಯಾ’ದಲ್ಲಿ ಭಾರೀ ನೇಮಕಾತಿ : 5,700 ಹೊಸ ಉದ್ಯೋಗಿಗಳು ಕಂಪನಿಗೆ ಸೇರ್ಪಡೆ

ನವದೆಹಲಿ : ಏರ್ ಇಂಡಿಯಾ ದಾಖಲೆಯ ಉದ್ಯೋಗಿಗಳನ್ನ ನೇಮಕ ಮಾಡಿದ್ದು, ಮಾರ್ಚ್ 31ಕ್ಕೆ ಕೊನೆಗೊಂಡ 2023-2024ರ ಹಣಕಾಸು ವರ್ಷದಲ್ಲಿ ಮಾಡಿದ ನೇಮಕಾತಿಗಳ ಅಂಕಿ-ಅಂಶಗಳನ್ನ ಕಂಪನಿ ಬಹಿರಂಗಪಡಿಸಿದೆ. ಏರ್ ಇಂಡಿಯಾ ಕಳೆದ ಹಣಕಾಸು ವರ್ಷದಲ್ಲಿ ಒಟ್ಟು 5,700 ಉದ್ಯೋಗಿಗಳನ್ನ ನೇಮಿಸಿಕೊಂಡಿದೆ, ಇದರಲ್ಲಿ ವಿಮಾನ ಸಿಬ್ಬಂದಿಗೆ 3,800 ಮಂದಿ ಸೇರಿದ್ದಾರೆ. ಏರ್ ಇಂಡಿಯಾ ಎಂಡಿ ಮತ್ತು ಸಿಇಒ ಕ್ಯಾಂಪ್ಬೆಲ್ ವಿಲ್ಸನ್ ಉದ್ಯೋಗಿಗಳನ್ನುದ್ದೇಶಿಸಿ ಮಾತನಾಡುವಾಗ ಈ ಮಾಹಿತಿಯನ್ನ ಹಂಚಿಕೊಂಡಿದ್ದಾರೆ. ಏರ್ ಇಂಡಿಯಾ ತನ್ನ ವಿಸ್ತರಣಾ ಯೋಜನೆಯಡಿ ಕಳೆದ ಹಣಕಾಸು ವರ್ಷದಲ್ಲಿ 11 … Continue reading ‘ಏರ್ ಇಂಡಿಯಾ’ದಲ್ಲಿ ಭಾರೀ ನೇಮಕಾತಿ : 5,700 ಹೊಸ ಉದ್ಯೋಗಿಗಳು ಕಂಪನಿಗೆ ಸೇರ್ಪಡೆ