ಏರ್ ಇಂಡಿಯಾ ಉಚಿತ ಬ್ಯಾಗೇಜ್ ಮಿತಿ 15 ಕೆಜಿಗೆ ಇಳಿಕೆ : ಕಮ್ಮಿ ವೆಚ್ಚದಲ್ಲಿ ಹೆಚ್ಚು ಸಾಮಾನು ಕಾಯ್ದಿರಿಸೋದು ಹೇಗೆ?

ನವದೆಹಲಿ : ಏರ್ ಇಂಡಿಯಾ ತನ್ನ ಗರಿಷ್ಠ ಉಚಿತ ಬ್ಯಾಗೇಜ್ ಭತ್ಯೆ ಮಿತಿಯನ್ನ 20 ಕೆಜಿಯಿಂದ 15 ಕೆಜಿಗೆ ಇಳಿಸಿದೆ. ಟಾಟಾ ಗ್ರೂಪ್ ಒಡೆತನದ ವಿಮಾನಯಾನ ಸಂಸ್ಥೆಯ ಹೊಸ ಗರಿಷ್ಠ ಉಚಿತ ಬ್ಯಾಗೇಜ್ ಮಿತಿ ಮೇ 2ರ ಗುರುವಾರದಿಂದ ಜಾರಿಗೆ ಬಂದಿದೆ. ಟ್ರಾವೆಲ್ ಏಜೆಂಟರಿಗೆ ನೀಡಿದ ಅಧಿಸೂಚನೆಯಲ್ಲಿ, ‘ಎಕಾನಮಿ ಕಂಫರ್ಟ್’ ಮತ್ತು ‘ಕಂಫರ್ಟ್ ಪ್ಲಸ್’ ಶುಲ್ಕ ವಿಭಾಗಗಳ ಅಡಿಯಲ್ಲಿ ಟಿಕೆಟ್ ಕಾಯ್ದಿರಿಸುವ ಪ್ರಯಾಣಿಕರಿಗೆ ಈಗ 15 ಕೆಜಿ ಚೆಕ್-ಇನ್ ಬ್ಯಾಗೇಜ್’ನ್ನ ಮಾತ್ರ ಕೊಂಡೊಯ್ಯಲು ಅನುಮತಿಸಲಾಗುವುದು ಎಂದು ವಿಮಾನಯಾನ … Continue reading ಏರ್ ಇಂಡಿಯಾ ಉಚಿತ ಬ್ಯಾಗೇಜ್ ಮಿತಿ 15 ಕೆಜಿಗೆ ಇಳಿಕೆ : ಕಮ್ಮಿ ವೆಚ್ಚದಲ್ಲಿ ಹೆಚ್ಚು ಸಾಮಾನು ಕಾಯ್ದಿರಿಸೋದು ಹೇಗೆ?