Watch Video: ಟೇಕಪ್ ಆದ 30 ಸೆಕೆಂಡಲ್ಲೇ ಏರ್ ಇಂಡಿಯಾ ವಿಮಾನ ಪತನ: ಬೆಚ್ಚಿ ಬೀಳಿಸೋ ವೀಡಿಯೋ ವೈರಲ್ | Ahmedabad Plane Crash

ಗುಜರಾತ್: ಗುರುವಾರ 242 ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ ಅಹಮದಾಬಾದ್-ಲಂಡನ್ ಏರ್ ಇಂಡಿಯಾ ವಿಮಾನ ಗುಜರಾತ್‌ನ ಅಹಮದಾಬಾದ್‌ನಲ್ಲಿರುವ ವೈದ್ಯಕೀಯ ಕಾಲೇಜು ಸಂಕೀರ್ಣಕ್ಕೆ ಅಪ್ಪಳಿಸಿದ ಪರಿಣಾಮ 241 ಜನರು ಸಾವನ್ನಪ್ಪಿದ್ದಾರೆ. ಅಹಮದಾಬಾದ್ ವಿಮಾನ ನಿಲ್ದಾಣದಿಂದ ಟೇಕಪ್ ಆದಂತ 30 ಸೆಕೆಂಡುಗಳಲೇ ಏರ್ ಇಂಡಿಯಾ ವಿಮಾನ ಬೆಂಕಿಯ ಉಂಡೆಯಾಗಿ ಸಿಡಿದಿದೆ. ಆ ವೈರಲ್ ವೀಡಿಯೋ ಮುಂದಿದೆ ನೋಡಿ. ಬೋಯಿಂಗ್ 787 ಡ್ರೀಮ್‌ಲೈನರ್ (AI171) ವಿಮಾನವು ಟೇಕ್ ಆಫ್ ಆದ ನಂತರ ವೇಗವಾಗಿ ಎತ್ತರವನ್ನು ಕಳೆದುಕೊಂಡು ಕೆಳಗೆ ಇಳಿದು ದುರಂತಕ್ಕೆ ಈಡಾಗಿ ಬೆಂಕಿಯ … Continue reading Watch Video: ಟೇಕಪ್ ಆದ 30 ಸೆಕೆಂಡಲ್ಲೇ ಏರ್ ಇಂಡಿಯಾ ವಿಮಾನ ಪತನ: ಬೆಚ್ಚಿ ಬೀಳಿಸೋ ವೀಡಿಯೋ ವೈರಲ್ | Ahmedabad Plane Crash