ಏರ್ ಇಂಡಿಯಾ ವಿಮಾನ ಪತನ: ರಕ್ಷಣಾ ಕಾರ್ಯಾಚರಣೆ ಬಳಿಕ ಸಾವಿನ ನಿಖರ ಮಾಹಿತಿ- ವಿದೇಶಾಂಗ ಸಚಿವಾಲಯ
ನವದೆಹಲಿ: ಗುಜರಾತಿನ ಅಹಮದಾಬಾದ್ ನಲ್ಲಿ ನಡೆದಂತ ವಿಮಾನ ಪತನ ದುರಂತದ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಆ ಬಳಿಕ ನಿಖರವಾದಂತ ಖಚಿತ ಸಾವಿನ ಸಂಖ್ಯೆಯ ಮಾಹಿತಿ ನೀಡುವುದಾಗಿ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ತಿಳಿಸಿದ್ದಾರೆ. ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದಂತ ಅವರು ಗುಜರಾತಿನ ಅಹಮದಾಬಾದ್ ಬಳಿಯಲ್ಲಿ ಏರ್ ಇಂಡಿಯಾ ವಿಮಾನ ಅಪಘಾತ ದುರಂತ ಸಂಭವಿಸಿದೆ. ಇದು ಅತ್ಯಂತ ದುರಂತ ಅಪಘಾತವಾಗಿದೆ. ನಾವು ಬಹಳಷ್ಟು ಜನರನ್ನು ಕಳೆದುಕೊಂಡಿದ್ದೇವೆ. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಎಲ್ಲರಿಗೂ ನಾವು ನಮ್ಮ ಆಳವಾದ ಸಂತಾಪವನ್ನು ವ್ಯಕ್ತಪಡಿಸುತ್ತೇವೆ … Continue reading ಏರ್ ಇಂಡಿಯಾ ವಿಮಾನ ಪತನ: ರಕ್ಷಣಾ ಕಾರ್ಯಾಚರಣೆ ಬಳಿಕ ಸಾವಿನ ನಿಖರ ಮಾಹಿತಿ- ವಿದೇಶಾಂಗ ಸಚಿವಾಲಯ
Copy and paste this URL into your WordPress site to embed
Copy and paste this code into your site to embed