ಏರ್ ಇಂಡಿಯಾ ವಿಮಾನ ದುರಂತ ; ಮೃತರಲ್ಲಿ 202 ಜನರ ಗುರುತು ಪತ್ತೆ, 157 ಮೃತದೇಹಗಳು ಕುಟುಂಬಸ್ಥರಿಗೆ ಹಸ್ತಾಂತರ

ಅಹಮದಾಬಾದ್ : ಜೂನ್ 12 ರಂದು ಗುಜರಾತ್‌’ನ ಅಹಮದಾಬಾದ್‌’ನಲ್ಲಿ ನಡೆದ ಏರ್ ಇಂಡಿಯಾ ವಿಮಾನ ಅಪಘಾತದಲ್ಲಿ ಸಾವನ್ನಪ್ಪಿದ 202 ಜನರನ್ನ ಡಿಎನ್‌ಎ ಪರೀಕ್ಷೆಗಳ ಮೂಲಕ ಗುರುತಿಸಲಾಗಿದೆ. ಇಲ್ಲಿಯವರೆಗೆ 157 ಶವಗಳನ್ನ ಅವರ ಕುಟುಂಬಗಳಿಗೆ ಹಸ್ತಾಂತರಿಸಲಾಗಿದೆ. ಇನ್ನೂ 33 ಮೃತರ ಶವಗಳನ್ನ ಗುರುತಿಸಿ ಹಸ್ತಾಂತರಿಸುವ ಪ್ರಕ್ರಿಯೆ ವಿವಿಧ ಹಂತಗಳಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಐದು ಜನರ ಡಿಎನ್‌ಎ ಪರೀಕ್ಷೆಗಳು ಇನ್ನೂ ನಡೆಯುತ್ತಿವೆ ಎಂದು ಅವರು ಹೇಳಿದರು. 15 ಶವಗಳನ್ನು ಗುರುತಿಸಲು ಕುಟುಂಬ ಸದಸ್ಯರಿಂದ ಹೆಚ್ಚುವರಿ ಮಾದರಿಗಳನ್ನು ಸಂಗ್ರಹಿಸಬೇಕಾಗಿದೆ ಎಂದು … Continue reading ಏರ್ ಇಂಡಿಯಾ ವಿಮಾನ ದುರಂತ ; ಮೃತರಲ್ಲಿ 202 ಜನರ ಗುರುತು ಪತ್ತೆ, 157 ಮೃತದೇಹಗಳು ಕುಟುಂಬಸ್ಥರಿಗೆ ಹಸ್ತಾಂತರ