ಏರ್ ಇಂಡಿಯಾ ದೇಶೀಯ ಮಾರ್ಗಗಳಲ್ಲಿ ‘ವೈಫೈ ಸೇವೆ’ ಆರಂಭ ; ಮೊದಲ ಭಾರತದ ‘ವಿಮಾನಯಾನ ಸಂಸ್ಥೆ’ ಹೆಗ್ಗಳಿಕೆ

ನವದೆಹಲಿ : ಹೊಸ ವರ್ಷದ ಸಂದರ್ಭದಲ್ಲಿ ಏರ್ ಇಂಡಿಯಾ ತನ್ನ ಪ್ರಯಾಣಿಕರಿಗೆ ಭರ್ಜರಿ ಗಿಫ್ಟ್ ನೀಡಿದೆ. ಏರ್ ಇಂಡಿಯಾ ದೇಶೀಯ ವಿಮಾನಗಳಲ್ಲಿ ಉಚಿತ ವೈ-ಫೈ ಇಂಟರ್ನೆಟ್ ಪ್ರಾರಂಭಿಸಿದ ಮೊದಲ ಭಾರತೀಯ ವಿಮಾನಯಾನ ಸಂಸ್ಥೆಯಾಗಿದೆ. ಏರ್‌ಬಸ್‌ ಎ350, ಬೋಯಿಂಗ್‌ 787-9 ಮತ್ತು ಏರ್‌ಬಸ್‌ ಎ321ನಿಯೊ ವಿಮಾನಗಳಲ್ಲಿ ಪ್ರಯಾಣಿಸುವವರು 10,000 ಅಡಿಗಳ ಮೇಲೆ ಹಾರುವಾಗ ಇಂಟರ್ನೆಟ್‌ ಬ್ರೌಸ್‌ ಮಾಡಲು, ಸಾಮಾಜಿಕ ಜಾಲತಾಣಗಳನ್ನು ವೀಕ್ಷಿಸಲು, ಕೆಲಸ ಮಾಡಲು ಸಾಧ್ಯವಾಗುತ್ತದೆ ಎಂದು ಏರ್‌ ಇಂಡಿಯಾದ ಪತ್ರಿಕಾ ಪ್ರಕಟಣೆ ತಿಳಿಸಿದೆ. ದೇಶೀಯ ವಿಮಾನಗಳಲ್ಲಿ ಉಚಿತ … Continue reading ಏರ್ ಇಂಡಿಯಾ ದೇಶೀಯ ಮಾರ್ಗಗಳಲ್ಲಿ ‘ವೈಫೈ ಸೇವೆ’ ಆರಂಭ ; ಮೊದಲ ಭಾರತದ ‘ವಿಮಾನಯಾನ ಸಂಸ್ಥೆ’ ಹೆಗ್ಗಳಿಕೆ