BIG UPDATE: ‘ತಿರುಚಿ ಏರ್ಪೋರ್ಟ್’ನಲ್ಲಿ 140 ಪ್ರಯಾಣಿಕರಿದ್ದ ‘ಏರ್ ಇಂಡಿಯಾ ವಿಮಾನ’ ಸೇಫ್ ಲ್ಯಾಂಡಿಂಗ್ | Air India Flight

ತಮಿಳುನಾಡು: ಏರ್ ಇಂಡಿಯಾ ವಿಮಾನದ ಹೈಡ್ರಾಲಿಕ್ ನಲ್ಲಿ ತಾಂತ್ರಿಕ ಸಮಸ್ಯೆ ಉಂಟಾದ ಪರಿಣಾಮ, ಕಳೆದ 2 ಗಂಟೆಯಿಂದ ಆಕಾಶದಲ್ಲೇ ಗಿರಕಿ ಹೊಡೆಯುತ್ತಿದೆ. ಆಕಾಶದಿಂದಲೇ ಏರ್ ಇಂಡಿಯಾ ವಿಮಾನದ ಪೈಲೆಟ್ ತುರ್ತು ಪರಿಸ್ಥಿತಿಯನ್ನು ಘೋಷಿಸಿದ್ದಾರೆ. ಲ್ಯಾಂಡಿಗ್ ಮಾಡಲು ಹರಸಾಹಸ ಪಡುತ್ತಿದ್ದು, ತಿರುಚಿ ಏರ್ಪೋರ್ಟ್ ನಲ್ಲಿ ಆತಂಕದ ಪರಿಸ್ಥಿತಿ ಕೂಡಿದೆ. ಅಲ್ಲದೇ ತಮಿಳುನಾಡಿನ ತಿರುಚಿರಾಪಳ್ಳಿಯಲ್ಲಿ ಏಮರ್ಜೆನ್ಸಿಯನ್ನು ಘೋಷಿಸಲಾಗಿತ್ತು. ಕೊನೆಗೂ ಏರ್ ಇಂಡಿಯಾ ವಿಮಾನ ತಿರುಚಿ ವಿಮಾನ ನಿಲ್ದಾಣದಲ್ಲಿ ಸೇಫ್ ಲ್ಯಾಂಡಿಂಗ್ ಆಗಿದೆ. ಪ್ರಸ್ತುತ ತಿರುಚ್ಚಿ ವಾಯುಪ್ರದೇಶದ ಮೇಲೆ ಹಾರುತ್ತಿರುವ ವಿಮಾನವು … Continue reading BIG UPDATE: ‘ತಿರುಚಿ ಏರ್ಪೋರ್ಟ್’ನಲ್ಲಿ 140 ಪ್ರಯಾಣಿಕರಿದ್ದ ‘ಏರ್ ಇಂಡಿಯಾ ವಿಮಾನ’ ಸೇಫ್ ಲ್ಯಾಂಡಿಂಗ್ | Air India Flight